ಗದುಗಿನ ಗಾನ ಕೋಗಿಲೆಗಳಿಗೆ ‘ದಾರಿದೀಪ’ದ ದಿವ್ಯ ಗೌರವ
ಕರುನಾಡು ಘರ್ಜನೆ ಸುದ್ದಿ ಗದಗ 28: ಕಲೆ ಮತ್ತು ಸಂಸ್ಕೃತಿಯ ನೆಲೆಬೀಡಾದ ಗದಗಿನ ಪವಿತ್ರ ನೆಲದಲ್ಲಿ, ‘ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ’ಯ ವತಿಯಿಂದ ನಾಡಿನ ಹೆಮ್ಮೆಯ ಸಂಗೀತ ಪ್ರತಿಭೆಗಳಿಗೆ ಅತ್ಯಂತ ಗೌರವಪೂರ್ವಕವಾದ ಸನ್ಮಾನ ನೆರವೇರಿತು. ಶ್ರೀ ಗುರು ಸಚ್ಚಿದಾನಂದ ಮಠದ ಜಾತ್ರಾ…