ಉಪ ಚುನಾವಣೆ ಘೋಷಣೆ: ಬಾಗಲಕೋಟೆಯಲ್ಲಿ ರಾಜಕಾರಣಿಗಳ ಫ್ಲೆಕ್ಸ್, ಸರ್ಕಾರಿ ಜಾಹೀರಾತು ಫಲಕ ಬ್ಯಾನರ್‌ಗಳ ತೆರವು
ಕರುನಾಡು ಘರ್ಜನೆ ಸುದ್ದಿ ಬಾಗಲಕೋಟೆ : ನಗರದಲ್ಲಿ ಬ್ಯಾನರ್ ತೆರವು ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆ ಬಾಗಲಕೋಟೆ ನಗರದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ತೆರವು ಕಾರ್ಯ ನಡೆಯುತ್ತಿವೆ. ರಾಜಕೀಯ ನಾಯಕರ ಭಾವಚಿತ್ರ, ಸರ್ಕಾರಿ ಜಾಹೀರಾತುಗಳ ನಾಮಫಲಕ, ಬ್ಯಾನರ್‌ಗಳ ತೆರವು…