Uncategorized
ತೆಲಂಗಾಣದ ಜಾನಪದ ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿ ಮೇಲೆ ಪೋಲಿಸ್ ರೆಡ್:ಡ್ರಗ್ಸ್, ಗಾಂಜಾ, ಪತ್ತೆ..!
ಕರುನಾಡು ಘರ್ಜನೆ ಸುದ್ದಿ : ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಸೇರಿದಂತೆ ಕನ್ನಡದ ಹಲವು ಸಿನಿಮಾಗಳ ಹಿನ್ನೆಲೆ ಗಾಯಕಿ ಹಾಗೂ ತೆಲಂಗಾಣದ ಜಾನಪದ ಗಾಯಕಿ ಎಂದೇ ಖ್ಯಾತಿಯಾಗಿರುವ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿ ಮೇಲೆ ಪೊಲೀಸರು ರೆಡ್ ಮಾಡಿದ್ದಾರೆ.ಹೈದರಾಬಾದ್ ಹೊರವಲಯದ ರಂಗಾರೆಡ್ಡಿ ಜಿಲ್ಲೆಯ…