ಅಪರಾಧ
ಬೆಂಗಳೂರು l 950 ಗ್ರಾಂ ರಿಕವರಿ ಚಿನ್ನ ದುರುಪಯೋಗ PSI ಅಮಾನತು.!
ಕರುನಾಡು ಘರ್ಜನೆ ಸುದ್ದಿ : ಬೆಂಗಳೂರು: ರಿಕವರಿ ಮಾಡಿದ್ದ ಚಿನ್ನ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಪಿಎಸ್ಐ ಓರ್ವರನ್ನು ಅಮಾನತು ಮಾಡಿರುವ ಘಟನೆ ನಡೆದಿದೆ. ಕಾಟನ್ ಪೇಟೆ ಠಾಣೆಯ ಪಿಎಸ್ಐ ಸಂತೋಷ್ ಅಮಾನತುಗೊಂಡಿರುವ ಪಿಎಸ್ಐ. ಕಮಿಷನರ್ ದಯಾನಂದ್ ಸಂತೋಷ್ ಅವರನ್ನು ಅಮಾನತು ಮಾಡಿ…