ಗದಗ I ಗದಗ ಬೆಟಗೇರಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರಿಂದ ಮಾನ್ಯ ಆಡಳಿತಾಧಿಕಾರಿಗಳು ಗದಗ್ ಬೆಟಗೇರಿ ನಗರಸಭೆ ಇವರ ಅನುಮೋದನೆ ಮೇರೆಗೆ ಸಂತಾನ ಹರಣ ಚಿಕಿತ್ಸೆ ಹಾಗೂ ಆಂಟಿ ರೇಬಿಸ್ ವ್ಯಾಕ್ಸಿನೇಷನ್.
ಕರುನಾಡು ಘರ್ಜನೆ ಸುದ್ದಿ l ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರಿಂದ ಮಾನ್ಯ ಆಡಳಿತಾಧಿಕಾರಿಗಳು ಗದಗ್ ಬೆಟಗೇರಿ ನಗರಸಭೆ ಇವರ ಅನುಮೋದನೆ ಮೇರೆಗೆ ಎರಡನೇ ಹಂತದಲ್ಲಿ ವತಿಯಿಂದ ಬಿದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಆಂಟಿ ರೇಬಿಸ್ ವ್ಯಾಕ್ಸಿನೇಷನ್ ಕಾರ್ಯಕ್ರಮ…