ಕಲಬುರ್ಗಿ | ನಸುಕಿನ ಜಾವ ಯಮಸ್ವರೂಪಿಯಾಗಿ ರಸ್ತೆ ಬದಿ ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಜವರಾಯನ ಅಟ್ಟಹಾಸಕ್ಕೆ ಐವರು ಬಲಿ, 11 ಜನರಿಗೆ ಗಾಯ!
ಕರುನಾಡು ಘರ್ಜನೆ ಸುದ್ದಿ ಕಲಬುರಗಿ: ಅವರೆಲ್ಲರೂ ಒಂದೇ ಕುಟುಂಬದವರು. ನಿನ್ನೆ ರಾತ್ರಿ ಮಿನಿ ಬಸ್‌ನಲ್ಲಿ ದರ್ಗಾ ದರ್ಶನ ಪಡೆಯಲು ಹೊರಟಿದ್ದರು. ಆದ್ರೆ ಮಾರ್ಗ ಮಧ್ಯೆ ಜವರಾಯ ಕಾದು ಕುಳಿತ್ತಿದ್ದನೆಂಬ ಸಣ್ಣ ಸುಳಿವು ಸಿಗದೆ ನಿದ್ರೆಗೆ ಜಾರಿದ್ದಾರೆ. ನಸುಕಿನ ಜಾವ ಯಮಸ್ವರೂಪಿಯಾಗಿ ರಸ್ತೆ…