೨೯ನೇ ವಾರ್ಡ್ನಲ್ಲಿ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಸಚಿವ ಎಚ್.ಕೆ. ಪಾಟೀಲ ಪ್ರಚಾರ
ಕರುನಾಡು ಘರ್ಜನೆ ಸುದ್ದಿ : ಗದಗ-ಬೆಟಗೇರಿ ಅವಳಿ ನಗರದ ರಾಜೀವ್ ಗಾಂಧಿ ೨೯ನೇ ನಗರವು ಒಂದು ಮಿನಿ ಇಂಡಿಯಾ ಇದ್ದಂತೆ. ಇಲ್ಲಿ ಎಲ್ಲ ಜಾತಿ, ಜನಾಂಗ, ಶ್ರೀಮಂತ, ಬಡವರು ಸೇರಿಕೊಂಡು ಆತ್ಮೀಯತೆಯಿಂದ ಭ್ರಾತೃತ್ವ ಭಾವನೆಗಳನ್ನು ಹೊಂದಿದ ನಗರವಾಗಿದೆ ಎಂದು ಕಾನೂನು, ಪ್ರವಾಸೋದ್ಯಮ…