-
ಲೋಕ ಸಬೆಯ ಚುನಾವಣೆಯ ಹಾವೇರಿ ಗದಗ ಕಾಂಗ್ರೇಸ ಪಕ್ಷದ ಅಭ್ಯಥಿ೯ ಆದಂತ ಮಾನ್ಯ ಶ್ರೀ ಆನಂದ ಸ್ವಾಮಿ ಗಡ್ಡದೇವರಮಠ ಬೆಂಬಲಾಥ೯ವಾಗಿ 18ನೇ ವಾಡ ಜವಳಗಲ್ಲಿ ಯಲ್ಲಿ ಭಹಿರಂಗ,ಸಭೆ ಜರುಗಿತು.ಈ ಸಬೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರು.ಕಾನೂನು ಸಂಸದಿಯ ಹಾಗೂಪ್ರವಾ ಸೋದ್ಯಮ ಸಚಿವರು ಆದಂತ ಮಾನ್ಯ ಶ್ರೀ,H.K ಪಾಟೀಲರು ಅಬ್ಯಥಿ೯ ಯಾದಂತ ಆನಂದ ಗಡ್ಡದೇವರ ಮಠವರು ಹಾಗೂ ಕನಾ೯ಟಕ ರಾಜ್ಯದ KPCC ಕಾಯ೯ದಕ್ಷರು ವಿಧಾನ ಪರಿಷತಿನ ಮುಖ್ಯ ಸಚೆತಕರು ಆದಂತ ಮಾನ್ಯ ಶ್ರೀ ಸಲಿಮಆಹ್ಮದ ಸಾಹೆಖರು ಭಾಗವಹಿಸಿದ್ದರು.ಹಾಗು ನಗರ ಸಭೆಯ ಸದಸ್ಯರಾದ ಜುನಸಾಬ.ಆರ್ ನಮಾಜಿ ವಾಡಿ೯ನ ಎಲ್ಲಾ ಸಮಾಜದ ಗುರುಹಿರಿಯರು.ಯುವಕರು ತಾಯಂದಿರು ಅಕ್ಕ ತಂಗಿಯರು ಅಣ್ಣ ತಮ್ಮಂದಿರು ಸುಮಾರು 6ರಿಂದ 7ನೂರು ಜನ ಸೇರಿದ್ದರು.