ಗದಗ I ಜಿಲ್ಲೆಯಲ್ಲಿ ಶೇ.90ರಷ್ಟು ಮಳೆಮಾಪನ ಯಂತ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ. ತಪ್ಪಾದ ಅಂಕಿಅಂಶಗಳಿಂದ ಬರ ಘೋಷಣೆ ಕೈತಪ್ಪಿದೆಯೇ ಎಂಬ ಅನುಮಾನ: ಅನಿಲ ಮೆಣಸಿನಕಾಯಿ.
ಕರುನಾಡು ಘರ್ಜನೆ ಸುದ್ದಿ ಗದಗ: ತಾಲೂಕಿನಲ್ಲಿ ಅಳವಡಿಸಲಾಗಿರುವ ಮಳೆಮಾಪನ ಯಂತ್ರಗಳಲ್ಲಿ ಹಲವು ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮಳೆಮಾಪನ ವ್ಯವಸ್ಥೆಯೇ ದೋಷಪೂರಿತ ಆಗಿದ್ದರಿಂದ ಬರ ಘೋಷಣೆ ಕೈತಪ್ಪಿದ ಎಂಬ ಅನುಮಾನ ಮೂಡುತ್ತಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ…