ಆಸ್ಪತ್ರೆ ಉದ್ಘಾಟನೆ ವೇಳೆ 10 ನಿಮಿಷ ಲಿಫ್ಟ್‌ನಲ್ಲೇ ಸಿಲುಕಿ ಪರದಾಡಿದ ಸಚಿವ ರಾಮಲಿಂಗಾರೆಡ್ಡಿ.!
ಕರುನಾಡು ಘರ್ಜನೆ ಸುದ್ದಿ ಆನೇಕಲ್ (ಆ.10) : ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಸಚಿವ ರಾಮಲಿಂಗಾ ರೆಡ್ಡಿಯನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ತೆರಳಿದ ರಾಮಲಿಂಗಾ ರೆಡ್ಡಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ಬಳಿಕ ಲಿಫ್ಟ್ ಮೂಲಕ ಮೊಹಲ ಮಹಡಿಗೆ ಕರೆದೊಯ್ದಿದ್ದಾರೆ. ಆದರೆ ಲಿಫ್ಟ್ ಅರ್ಧದಲ್ಲಿ ಬಾಕಿಯಾಗಿದೆ.…