ಗದಗ l ಡಾll ಅತೀಕ್ ಪಟೇಲ ದಂಪತಿಗಳ ಗದಗ ರೆಡ್ ಕ್ರಾಸ್ಗೆ ಭೇಟಿ.
ಕರುನಾಡು ಘರ್ಜನೆ ಸುದ್ದಿ ಗದಗ 07. ಗುರುವಾರ ದಿನಾಂಕ 08 ರಂದು ಸಾಯಂಕಾಲ 04.00 ಘಂಟೆಗೆ ಗದಗ ರೆಡ್ ಕ್ರಾಸ್ ಭವನದಲ್ಲಿ ಇತ್ತೀಚೆಗೆ ಗದಗ ಜಿಲ್ಲಾ ಈಜು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ…