ಕೊಪ್ಪಳ | ಬನ್ನಿಕೊಪ್ಪ ಪಾದಚಾರಿಗೆ ವಾಹನ ಡಿಕ್ಕಿ ಸ್ಥಳದಲ್ಲೇ ಯುವಕ ಸಾವು..!
ಕರುನಾಡು ಘರ್ಜನೆ ಸುದ್ದಿ ಕೊಪ್ಪಳ: ಕುಕನೂರು ತಾಲ್ಲೂಕು ಬನ್ನಿಕೊಪ್ಪದಲ್ಲಿ ಮನ್ನಾಪೂರ ಕ್ರಾಸ್ ಬಳಿ ಸಂಭವಿಸಿದೆ ಪಾದಚಾರಿ ನಡೆದುಕೊಂಡು ಹೋಗುತ್ತಿದ್ದ ಹಿಂಬದಿಯ ಹಿಂದ ಕಾರು ಡಿಕ್ಕಿ. ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲಾ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ…