ಕರುನಾಡು ಘರ್ಜನೆ ಸುದ್ದಿ ಕೊಪ್ಪಳ: ಕುಕನೂರು ತಾಲ್ಲೂಕು ಬನ್ನಿಕೊಪ್ಪದಲ್ಲಿ ಮನ್ನಾಪೂರ ಕ್ರಾಸ್ ಬಳಿ ಸಂಭವಿಸಿದೆ ಪಾದಚಾರಿ ನಡೆದುಕೊಂಡು ಹೋಗುತ್ತಿದ್ದ ಹಿಂಬದಿಯ ಹಿಂದ ಕಾರು ಡಿಕ್ಕಿ. ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲಾ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಮನ್ನಾಪೂರ ಕ್ರಾಸ್ ಬಳೆ ನಡೆದಿದೆ ಶುಕ್ರವಾರ 11/10/2024 ಸಾಯಂಕಾಲ7.30 ಕ್ಕೆ ನಡೆದಿದೆ.
ಕುಕನೂರು ತಾಲೂಕಿನ ಮನ್ನಾಪೂರ ಗ್ರಾಮದ ನಿವಾಸಿಯಾದ ನಬಿಸಾಬ ತಂದೆ ರಂಜಾನಸಾಬ ಬಿನ್ನಾಳ (27) ಮೃತ ದುರ್ದೈವಿ ಎಂದು ಗುರಿತಿಸಲಾಗಿದೆ.
ಈ ಕುರಿತು ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎಂದು ತಿಳಿದು ಬಂದಿದೆ