ಮೈಸೂರು | ಇನ್ಸೂರೆನ್ಸ್ ಹಣಕ್ಕಾಗಿ ಅಪ್ಪನನ್ನೇ ಕೊಂದ ಪಾಪಿ ಮಗ..!
ಕರುನಾಡು ಘರ್ಜನೆ ಸುದ್ದಿ ಮೈಸೂರು ಡಿಸೆಂಬರ್ 27: ಇನ್ಸೂರೆನ್ಸ್ ಹಣಕ್ಕಾಗಿ ಮಗನೊಬ್ಬ ಮಾಡಿದ ಸಂಚಿಗೆ ಎರಡು ಜೀವ ಬಲಿಯಾದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯಲ್ಲಿ ನಡೆದಿದೆ. ಈ ಕೃತ್ಯದ ಹಿಂದಿನ ಮಸಲತ್ತು ಅರಿತರೆ ಲೋಕದಲ್ಲಿ ಇಂತಹವರು ಇರುತ್ತಾರಾ?…