ಗದಗ | ಮೃತ ಬಾಲಕನ ಕುಟುಂಬಕ್ಕೆ ಸವಿತಾ ಸಮಾಜದಿಂದ ಶೀವಾಜಿ ಎಂಭ ಮೃತ ಬಾಲಕನ ಕುಟುಂಬಕ್ಕೆ 1 ಲಕ್ಷ ರೂ ಸಹಾಯಧನ ವಿತರಣೆ
ಕರುನಾಡು ಘರ್ಜನೆ ಸುದ್ದಿ ಗದಗ 22 : ಗದಗ ಗಂಗಿಮಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದ ಸವಿತಾ ಸಮಾಜ ಕುಟುಂಬದ ಶೀವಾಜಿ ಮಹೇಶ ವಡ್ಡೆಪಲ್ಲಿ ಎಂಬ ಬಾಲಕ ಅದೆ ಶಾಲೆಯಿಂದ ದಿ.29-11-2024 ರಂದು ಗದಗ ಗಂಗಿಮಡಿ…