ಗದಗ I ಉರ್ದು ಶಾಲೆ ನಂ.1ಕ್ಕೆ ನೂತನ ಎಸ್‌ಡಿಎಂಸಿ ಸಮಿತಿ ರಚನೆ.
ಶಬ್ಬೀರ್ ಅಹ್ಮದ್ ಬೋಲೆಖಾನ್ ಮೌಲಾನ ಅಧ್ಯಕ್ಷರಾಗಿ, ರಮೀಜಾ ಬೇಗಂ ತಾಪಲ್‌ವಾಲೆ ಉಪಾಧ್ಯಕ್ಷರಾಗಿ ಆಯ್ಕೆ ಕರುನಾಡು ಘರ್ಜನೆ ಸುದ್ದಿ ಗದಗ, ಸೆ.12: ನಗರದ ಡಿಸಿ ಮಿಲ್ ರೋಡ್‌ನಲ್ಲಿರುವ ಉರ್ದು ಶಾಲೆ ನಂ.1ರಲ್ಲಿ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಪದಾಧಿಕಾರಿಗಳ…