ಬೆಂಗಳೂರು l ದಕ್ಷಿಣ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಭ್ರಷ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ. ಸಚಿವ ಕೃಷ್ಣಭೈರೇಗೌಡ.!
ಕರುನಾಡು ಘರ್ಜನೆ ಸುದ್ದಿ : ಬೆಂಗಳೂರು, ಜೂನ್ 19): ಕಂದಾಯ ಸಚಿವ ಕೃಷ್ಣ ಕೃಷ್ಣಭೈರೇಗೌಡ ಅವರು ಇಂದು (ಜೂನ್ 19) ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಭ್ರಷ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಬೆಂಗಳೂರು…