ಕರುನಾಡು ಘರ್ಜನೆ ಸುದ್ದಿ : ಗದಗ ನಗರಸಭೆಯ ಮುಸ್ಲಿಂ ಭಾಂಧವರಿಗೆ ಈ ಮೂಲಕ ತಿಳಿಯಪಡಿಸುವುದೆನೆಂದರೆ ಅಂಜುಮನ ಎ ಇಸ್ಲಾಂ ಕಮೀಟಿ ಗದಗ ಬೆಟಗೇರಿ ವಕ್ಫ್ ಸಂಸ್ಥೆಯ ಸಾಮಾನ್ಯ ಸದಸ್ಯರ ಗುರುತಿನ ಚೀಟಿಯನ್ನು ಜಿಲ್ಲಾ ವಕ್ಫ್
ಕಾರ್ಯಲಯ ಮೌಲಾನ ಅಜಾದ ಅಲ್ಪಸಂಖ್ಯಾತರ ಭವನ ಮೊದಲನೇ ಮಹಡಿ, ಹುಬ್ಬಳ್ಳಿ ರಸ್ತೆ, ಗದಗ. ಇಲ್ಲಿ ವಿತರಣೆ ಮಾಡುತ್ತಿದ್ದು ಯಾರು ಅಂಜುಮನ ಸದಸ್ಯತ್ವದ ನೊಂದಾಣೆ ಮಾಡಿಸಿಕೊಂಡಿರುವ ಚೀಟಿಯನ್ನು ತೋರಿಸಿ
ತಮ್ಮ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ಚುನಾವಣೆ ಅಧಿಕಾರಿ ಹಾಗೂ ಗದಗ ಜಿಲ್ಲಾ ವಕ್ಫ್ ಅಧಿಕಾರಿಗಳು ಮಾಹಿತಿಯನ್ನು ನೀಡಿರುತ್ತಾರೆ.