ಕರುನಾಡು ಘರ್ಜನೆ ಸುದ್ದಿ ಬೆಂಗಳೂರು ದಿನಾಂಕ : 18/07/2026 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಬೆಂಗಳೂರು ನಗರ ಹಾಗು ಬೆಂಗಳೂರಿನ ಜೀವನ್ ಭೀಮ ನಗರ್ ನಲ್ಲಿ ಇರುವ ಟ್ರಾನ್ಸ್ಫಾರ್ಮ್ ಪ್ಲಸ್ ಏನ್ ಜೀ ಓ ಸಂಸ್ಥೆ ವತಿಯಿಂದ SIR ( ವಿಶೇಷ ತೀವ್ರ ಪ್ರತಿಷ್ಕರಣೆ ) ಕುರಿತಂತೆ ಜನರಿಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಸಲಾಯಿತು.
DLSA ಪರವಾಗಿ ಪಿ.ಎಲ್.ವಿ ವಿದ್ಯಾಶಂಕರ್ ಹೆಚ್.ಕೆ, ವಕೀಲರು ಮತ್ತು ಟ್ರಾನ್ಸ್ಫಾರ್ಮ್ ಪ್ಲಸ್ ಏನ್ ಜೀ ಓ ಸಂಸ್ಥೆಯ ಫೌಂಡರ್ ಆಗಿರುವ ಚಿತ್ರ ರವರು ಹಾಗು ಮತ್ತಿತರರು ಉಪಸ್ಥಿತರಿದ್ದರು.