ಕರುನಾಡು ಘರ್ಜನೆ ಸುದ್ದಿ :ಗದಗ : ಜಿಲ್ಲೆಯಲ್ಲಿ ಡಕೋಟಾ ಬಸ್‌ಗಳ ಹಾವಳಿ ಜೋರಾಗಿದ್ದು , ಪ್ರಯಾಣಿಕರು ಹೈರಾಣಾಗಿ ಹೋಗಿದ್ದಾರೆ .
ಮಳೆಯಲ್ಲಿ ಸೋರುತ್ತಿರೋ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ಜನರ ಪರದಾಟ ಹೇಳತ್ತೀರದ್ದಾಗಿದೆ . ಎಸ್ , ಗದಗ – ಮುಂಡರಗಿ ಸರ್ಕಾರಿ ಬಸ್ ಸಂಪೂರ್ಣ ಮೇಲಾಚಾವಣಿ ಸೋರಿದ್ದು.ಬಸ್ ನಲ್ಲಿ ಕೊಡೆ ಹಿಡಿದು ಪ್ರಯಾಣ ಮಾಡುವ ಸ್ಥಿತಿ ಬಂದಿದೆ.
ಕೂಡೆ ಇಲ್ಲದ ಬಹುತೇಕ ಪ್ರಯಾಣಿಕರ ಮೈಎಲ್ಲಾ ಒದ್ದೆ ಆಗಿದೆ . ಇನ್ನೂ ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಬಸ್ ಮೇಲ್ಬಾವಣಿ ಸೋರಿಕೆಯಿಂದ ಪ್ರಯಾಣಿಕರು ಒದ್ದಾಡಿದ್ದಾರೆ . ಈ ಮೂಲಕ ಗದಗ ಜಿಲ್ಲೆಯಲ್ಲಿ ಮತ್ತೆ ಡಕೋಟಾ ಬಸ್ ಮುಖವಾಡ ಬಯಲಾಗಿದ್ದು , ಸಾರಿಗೆ ಇಲಾಖೆ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ . ನಮ್ಮ ಸರ್ಕಾರದ ವ್ಯವಸ್ಥೆ ಇಂಥ ಕೆಟ್ಟ ವ್ಯವಸ್ಥೆ ಅಂತ ಪ್ರಯಾಣಿಕರು ಕಿಡಿಕಾರಿದ್ದಾರೆ .
ಕೂಡೆ ಇಲ್ಲದ ಬಹುತೇಕ ಪ್ರಯಾಣಿಕರ ಮೈಎಲ್ಲಾ ಒದ್ದೆ ಆಗಿದೆ . ಇನ್ನೂ ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಬಸ್ ಮೇಲ್ಬಾವಣಿ ಸೋರಿಕೆಯಿಂದ ಪ್ರಯಾಣಿಕರು ಒದ್ದಾಡಿದ್ದಾರೆ . ಈ ಮೂಲಕ ಗದಗ ಜಿಲ್ಲೆಯಲ್ಲಿ ಮತ್ತೆ ಡಕೋಟಾ ಬಸ್ ಮುಖವಾಡ ಬಯಲಾಗಿದ್ದು , ಸಾರಿಗೆ ಇಲಾಖೆ ವಿರುದ್ಧ. ಕಿಡಿ ಕಾರಿದ್ದಾರೆ.