ಕರುನಾಡು ಘರ್ಜನೆ ಸುದ್ದಿ :ಗದಗ್.ಕಳ್ತನವಾದ್ ಮೊಟಾರ್ ಸೈಕಲ್ಗಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಜವಾಬ್ದಾರಿ ನಿಭಾಯಿಸಿ ಯಶಸ್ವಿ ಯಾಗಿದಾರೆ.
ಮಾನ್ಯ ಶ್ರೀ ಬಿ . ಎಸ್ . ನೇಮಗೌಡ , ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರ , ಶ್ರೀ ಎಮ್.ಬಿ.ಸಂಕದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ,ಶ್ರೀ ಜಿ.ಎಚ್.ಇನಾಮದಾರ , ಪೊಲೀಸ್ ಉಪ- ಅಧೀಕ್ಷಕರು ಗದಗ ಉಪ – ವಿಭಾಗ ಗದಗ ರವರ ಮಾರ್ಗದರ್ಶನದಲ್ಲಿ ಶ್ರೀ ಧೀರಜ್ , ಚಿ . ಸಿಂಧೆ ಸಿಪಿಐ ಬೆಟಗೇರಿ ವೃತ್ತ ಗದಗ ರವರ ನೇತೃತ್ವದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ . ಮಾರುತಿ , ಎಸ್ . ಜೋಗದಂಡಕರ , ಪಿ.ಎಸ್.ಐ. [ ಕಾ.ವ.ಸು. ] , ಶ್ರೀ . ಬಿ . ಐ . ರಿತ್ತಿ , ಪಿ.ಎಸ್.ಐ [ ಅ.ವಿ ] ಹಾಗೂ ಸಿಬ್ಬಂದಿಯವರಾದ ಶ್ರೀ . ಎನ್ . ಎಫ್ . ಬೆಟಗೇರಿ , ಎ.ಎಸ್.ಐ. , ಪಿ.ಎಚ್.ದೊಡಮನಿ ಸಿಪಿಸಿ -1076 , ಅಶೋಕ ಗದಗ ಸಿಪಿಸಿ -555 , ನಾಗರಾಜ ಬರಡಿ , ಸಿಪಿಸಿ -743 , ಎಸ್.ಎಚ್.ಕಮತರ ಸಿಎಚ್‌ಸಿ -1007 , ಮಹೇಶ ಹೂಗಾರ , ಸಿಎಚ್‌ಸಿ -1020 . ಅಕ್ಷಯ ಬದಾಮಿ ಸಿಪಿಸಿ -1211 , ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ ಬೂದಿಹಾಳ , ಎ.ಆರ್.ಎಸ್.ಐ. ಸಂಜೀವ್ ಕೊರಡೂರ , ಸಿಪಿಸಿ -475 ನೇದವರನ್ನೊಳಗೊಂಡ ತಂಡವನ್ನು ರಚಿಸಿ ಬೆಟಗೇರಿ ಬಡಾವಣೆ ಠಾಣೆಯಲ್ಲಿ ದಾಖಲಾದ , 1 ] ಪ್ರಕರಣ ಸಂಖ್ಯೆ : 75/2024 ಕಲಂ : 303 ( 2 ) ಐಪಿಸಿ ನೇದ್ದರಲ್ಲಿ ಹೋಸಪೇಟೆ ನಗರದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಗೆ ವಶಕ್ಕೆ ಪಡೆದು . ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 02. ಹೊಸಪೇಟೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 02 , ತೋರಣಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 03 , ಬಳ್ಳಾರಿ ಕೌಲ್‌ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 04 ಮತ್ತು ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 01. ಒಟ್ಟು 4.40,000 / – ರೂ ಕಿಮ್ಮತ್ತಿನ 12 ಮೋಟಾರ್ ಸೈಕಲ್ಲಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಯಿಸಿದ್ದು ಇರುತ್ತದೆ . ಕಳ್ಳತನವಾದ ಮೊಂಟಾರ್ ಸೈಕಲ್ಗಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಮಾನ್ಯ ಎಸ್.ಪಿ ಸಾಹೇಬರು ಗದಗ ಜಿಲ್ಲೆ , ಗದಗ ರವರು ಶ್ಲಾಘಿಸಿದ್ದಾರೆ . ದಿನಾಂಕ : 25.10.2024 .