Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಅಪರಾಧ

ಗದಗ : ಕಳ್ಳತನವಾದ ಮೋಟಾರ್ ಸೈಕಲ್ಲಗಳನ್ನು ಪತ್ತೆ ಹಚ್ಚಿದ ಗದಗ ಜಿಲ್ಲಾ ಪೊಲೀಸ್.!

ಕರುನಾಡು ಘರ್ಜನೆ ಸುದ್ದಿ : ಗದಗ ಜಿಲ್ಲಾ ಪೊಲೀಸ್ ಮಾನ್ಯ ಶ್ರೀ ಬಿ . ಎಸ್ . ನೇಮಗೌಡ , ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರ , ಶ್ರೀ ಎಮ್ . ಬಿ . ಸಂಕದ ಹೆಚ್ಚುವರಿ ಪೊಲೀಸ್…

ಕರುನಾಡು ಘರ್ಜನೆ ಸುದ್ದಿ : ಗದಗ ಜಿಲ್ಲಾ ಪೊಲೀಸ್ ಮಾನ್ಯ ಶ್ರೀ ಬಿ . ಎಸ್ . ನೇಮಗೌಡ , ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರ , ಶ್ರೀ ಎಮ್ . ಬಿ . ಸಂಕದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ , ಶ್ರೀ ಜಿ.ಎಚ್‌.ಇನಾಮದಾರ , ಪೊಲೀಸ್ ಉಪ- ಅಧೀಕ್ಷಕರು ಗದಗ ಉಪ – ವಿಭಾಗ ಗದಗ ರವರ ಮಾರ್ಗದರ್ಶನದಲ್ಲಿ ಶ್ರೀ ಧೀರಜ್ , ಚಿ . ಸಿಂಧೆ ಸಿಪಿಐ ಬೆಟಗೇರಿ ವೃತ್ತ ಗದಗ ರವರ ನೇತೃತ್ವದಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ . ಮಾರುತಿ , ಎಸ್ . ಜೋಗದಂಡಕರ , ಪಿ.ಎಸ್.ಐ. [ ಕಾ.ವ.ಸು. ] , ಶ್ರೀ . ಜೆ.ಎಚ್.ಅಳಗುಂಡಿ ಎ.ಎಸ್.ಐ ಹಾಗೂ ಸಿಬ್ಬಂದಿಯವರಾದ ಪಿ.ಎಚ್.ದೊಡಮನಿ ಸಿಪಿಸಿ -1076 , ಅಶೋಕ ಗದಗ ಸಿಪಿಸಿ -555 , ನಾಗರಾಜ ಬರಡಿ , ಸಿಪಿಸಿ -743 , ಎಸ್.ಎಚ್.ಕಮತರ ಸಿಎಚ್‌ಸಿ -1007 , ಮಹೇಶ ಹೂಗಾರ , ಸಿಎಚ್‌ಸಿ -1020 ನೇದವರನ್ನೊಳಗೊಂಡ ತಂಡವನ್ನು ರಚಿಸಿ , ಬೆಟಗೇರಿ ಬಡಾವಣೆ ಠಾಣೆಯಲ್ಲಿ ದಾಖಲಾದ , 1 ] ಪ್ರಕರಣ ಸಂಖ್ಯೆ : 81/2024 ಕಲಂ : 303 ( 2 ) ಐಪಿಸಿ ನೇದ್ದನ್ನು ಭೇದಿಸಿ , ಈ ದಿವಸ ದಿನಾಂಕ : 12/11/2024 ರಂದು ಗದಗ ಹೊಸ ಬಸ್‌ ನಿಲ್ದಾಣದ ಹತ್ತಿರ ಆರೋಪಿತರಾದ

1 ] ದ್ಯಾಮಣ್ಣ ಮುತ್ತು ತಂದೆ ಶಶಿಧರ ಮುರದಷ್ಟನ್ನವರ , ವಯಾ : 41 ವರ್ಷ ಜಾತಿ : ಹಿಂದೂ ಗಾಣಿಗ ಉದ್ಯೋಗ : ಕೂಕೆಲಸ ಸಾ : ಬೆಳ್ಳಟ್ಟಿ ನೆಹರು ನಗರ ಸರ್ಕಾರಿ ಆಸ್ಪತ್ರೆ ಹತ್ತಿರ ತಾ : ಶಿರಹಟ್ಟಿ ಜಿ : ಗದಗ

2 ] ಭೀಮಪ್ಪ @ ಭೀಮಸಿ ತಂದೆ ಮಲ್ಲಪ್ಪ ಶಿರಹಟ್ಟಿ , ವಯಾ : 37 ವರ್ಷ ಜಾತಿ : ಹಿಂದೂ ಭೋವಿ ಉದ್ಯೋಗ : ಎಲೆಸ್ಟ್ರೇಷನ್ ಸಾ : ಬೆಳ್ಳಟ್ಟಿ ಭೋವಿ ಓಣಿ ತಾ : ಶಿರಹಟ್ಟಿ : ಗದಗ ಇವರಿಗೆ ವಶಕ್ಕೆ ಪಡೆದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಮತ್ತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಒಟ್ಟು 60,000 / – ರೂ ಕಿಮ್ಮತ್ತಿನ ಎರಡು ಮೋಟಾರ್ ಸೈಕಲ್ಗಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಯಿಸಿದ್ದು ಇರುತ್ತದೆ

ಕಳ್ಳತನವಾದ ಮೋಟಾರ್ ಸೈಕಲ್ಲಗಳನ್ನು ಪತ್ತೆ ಹಚ್ಚುವ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಮಾನ್ಯ ಎಸ್.ಪಿ ಸಾಹೇಬರು ಗದಗ ಜಿಲ್ಲೆ , ಗದಗ ರವರು ಶ್ಲಾಘಿಸಿದ್ದಾರೆ . ದಿನಾಂಕ : 12.11.2024 .

Editor

Leave a comment