ಕರುನಾಡು ಘರ್ಜನೆ ಸುದ್ದಿ: ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೋಣ ನಗರದಲ್ಲಿನ ವಾ ಕ ರ ಸಾ ಸಂಸ್ಥೆ ರೋಣ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕ ಅಧ್ಯಕ್ಷರಾದ ಎಮ್ ಎಚ್ ನದಾಫ ರವರು ಈ ವೇಳೆ ಮಾತನಾಡಿ.
ಹೊಳೆ-ಆಲೂರಿನ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಮನವಿಯನ್ನು ಸಲ್ಲಿಸಲಾಯಿತು.ಹೊಳೆಆಲೂರು ಬಸ್ ನಿಲ್ದಾಣದಲ್ಲಿ
ಸದರಿ ವಿಷಯದ ಅನ್ವಯ ಸುಮಾರು 8 ತಿಂಗಳುಗಳಿಂದ ವಿದ್ಯುತ್ ಬಲ್ಬ್ ಬಂದಾಗಿದ್ದು.ಅದರಲ್ಲಿ ಇಡೀ ಬಸ್ ನಿಲ್ದಾಣದಲ್ಲಿ ಒಂದೇ ಒಂದು ಬಲ್ಪ ಹತ್ತಿರುತ್ತದೆ,
ಆದ ಕಾರಣ ಬಸ್ ನಿಲ್ದಾಣ ಸುತ್ತಲೂ ವಿದ್ಯುತ್ ಬಲ್ಬನ್ನು ಅಳವಡಿಸಬೇಕು ಮತ್ತು ನಿಲ್ದಾಣದಲ್ಲಿ ಕುಡಿಯುವ ನೀರಿನ ಅನುಕೂಲತೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಮಾಡಬೇಕು,ಅಲ್ಲದೆ ಬಸ್ ನಿಲ್ದಾಣ ಸುತ್ತಲೂ ಕಸ-ಕಡ್ಡೆ ಗಳು ಇದ್ದದ್ದು.ಆದಕಾರಣ ಪ್ರತಿನಿತ್ಯ ತಮ್ಮ ಸಿಬ್ಬಂದಿ ಅವರ ಮುಖಾಂತರ ಪ್ರತಿನಿತ್ಯ ಬಸ್ ನಿಲ್ದಾಣ ಸುತ್ತಲೂಸ್ವಚ್ಛಗೊಳಿಸುವ ಮುಖಾಂತರ ಬಸ್ ನಿಲ್ದಾಣ ಹಾಗೂ ಪರಿಸರವನ್ನು ಕಾಪಾಡಬೇಕೆಂದು.ವಾ ಕ ರ ಸಾ ಸಂಸ್ಥೆ ಟ್ರಾಫಿಕ್ ಇನ್ಸ್ಪೆಕ್ಟರರಾದ ಸರ್ಫ್ ರಾಜ ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಮಯದಲ್ಲಿ
ರೋಣ ತಾಲೂಕ ವಿದ್ಯಾರ್ಥಿ ಘಟಕ ಉಪಾಧ್ಯಕ್ಷರಾದ ಸಂಕೇತ್ ಡಾನರೆಡ್ಡಿ ಹೊಳೆ-ಆಲೂರು ವಿದ್ಯಾರ್ಥಿ ಘಟಕ ಉಪಾಧ್ಯಕ್ಷರಾದ ಕಾರ್ತಿಕ್ ಬಡಿಗೇರ.ರಫೀಕ್ ಒಲಿ. ಎ.ಎಮ್. ಸೊಬಗಿನ, ಎಸ್.ಎ ಗದಗ, ವಿ.ಎಚ್ ಚಲವಾದಿ. ಇನ್ನು ಅನೇಕ ಉಪಸ್ಥಿತರಿದ್ದರು.