ಕರುನಾಡು ಘರ್ಜನೆ ಸುದ್ದಿ :ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜನೆವರಿ 11 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 1 – ಎಸ ಎಮ ಕೃಷ್ಣ ನಗರದ ಪೂರ್ತಿ ಭಾಗಗಳು. ವಾರ್ಡ್ 15, 17 – ಮೀನಿನ ಮಾರ್ಕೆಟ, ಮಹೇಂದ್ರ ಕರ ಸರ್ಕಲ, ಗಾಂಧಿ ಸರ್ಕಲ, ಬಸವೇಶ್ವರ ಗುಡಿ ಲೈನ, ಡಿಸಿ ಮಿಲ ರಸ್ತೆ, ಭಜಂತ್ರಿ ಓಣಿ, ಜವಳಗಲ್ಲಿ, ಗಣಪತಿ ಗುಡಿ ಉಳಿದ ಕೆಲವು ಭಾಗಗಳು. ವಾರ್ಡ್ 30 – 76 ಪ್ಲಾಟ. ವಾರ್ಡ್ 16, 20, 21 – ಬೇವಿನ ಮರದಮ್ಮ, ಹುಲಿಗೆಮ್ಮನ ಗುಡಿ, ಏಸಟಿಡಿ, ಗೌಳಿಯವರ ಲೈನ, ಕೊಟ್ಟೂರರವರ ಲೈನ, ರಹಿಮತ ನಗರ 4 ಭಾಗಗಳು, ಶರೀಫ ಅಜ್ಜನ ಗದ್ದುಗೆ, ಖಾನ ತೋಟ. ವಾರ್ಡ್ 22 – ಗಂಗೆಮಡಿ, ಅಮರೇಶ್ವರ ನಗರ.
ತಮ್ಮ ನೀರಿನ ಕರವನ್ನು ತುಂಬಲು ಗದಗ-ಬೆಟಗೇರಿ ನಗರಸಭೆ ಪ್ರಕಟಣೆಯ ಮೂಲಕ ತಿಳಿಸಲಾಗಿದೆ. ಒಂದು ವೇಳೆ ಬಾಕಿ ಉಳಿದ ನೀರಿನ ಬಿಲ ತುಂಬದೇ ಹೋದರೆ, ನಳಗಳನ್ನು ಬಂದ ಮಾಡಲಾಗುತ್ತದೆ. ನೀರಿನ ಕರವನ್ನು ತುಂಬಲು ಗದಗ-ಬೆಟಗೇರಿ ನಗರಸಭೆಯ ಪ್ರಕಟಣೆ ತಿಳಿಸಿದೆ.