ಕರುನಾಡು ಘರ್ಜನೆ ಸುದ್ದಿ : ಫೆಬ್ರುವರಿ 5 ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಫೆಬ್ರುವರಿ 6 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 10 – ಸಿಹಿ ನೀರಿನ ಬಾವಿ ಸೆಟ, ಮುಳುಗುಂದರವರ ಲೈನ, ಮಾನೇದವರ ಲೈನ, ಮಸೂತಿ ಲೈನ, ಮಲ್ಲಿಕಾರ್ಜುನ ಗುಡಿ, ಗಣಾಚಾರಿ ಲೇಔಟ ಉಳಿದ ಕೆಲವು ಭಾಗಗಳು. ವಾರ್ಡ್ 29 – ಟೀಚರ್ಸ ಕಾಲೋನಿ ಪೂರ್ತಿ ಭಾಗಗಳು. ವಾರ್ಡ್ 12 – ಕರಿಯಮ್ಮ ಕಲ್ಲು, ಪಿ ಮತ್ತು ಟಿ ಕ್ವಾಟ್ರಸ, ಗಣಪತಿ ಕಟ್ಟಿ, ಹನುಮಂತ ದೇವರ ಗುಡಿ, ಗಾಣಿಗೇರ ಭವನ ಉಳಿದ ಕೆಲವು ಭಾಗಗಳು. ವಾರ್ಡ್ 19, 24, 25 – ಕುರುಬರ ಗರಡಿ, ಮಾಬು ಸುಭಾನಿ ಕಟ್ಟಿ, ಕೊಪ್ಪದವರ ಲೈನ, ಖಾನತೋಟ 2 ಭಾಗಗಳು, ಹಾಳದಿಬ್ಬ 3 ಭಾಗಗಳು, ಅಬ್ಬಿಗೇರಿ ಲೈನ, ಕುರುಗಲ ಓಣಿ, ಪುಣೇಕರ ಲೈನ, ಕರಿದೇವರ ಗುಡಿ, ಜಿ ಎಸ ಹಿರೇಮಠ, ಮದ್ಲಿ ಓಣಿ ಹಳೆ ಲೈನ, ಜೀರ ಓಣಿ, ಗಣಪತಿ ಗುಡಿ, ಹನುಮಾನ ಗರಡಿ, ಜವಳಿ ಬಜಾರ, ಹಿಡ್ಕಿ ಮಠ 2 ಭಾಗಗಳು, ಕೋಟಿಯವರ ಲೈನ, ಮುನಸಿ ಪ್ರೆಸ. ವಾರ್ಡ್ 1 – ಎಸ್ ಎಂ ಕೃಷ್ಣ ನಗರ ಪೂರ್ತಿ ಭಾಗಗಳು.
ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿAದಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಮತ್ತು ತಮ್ಮ ಬಾಕಿ ಇರುವ ನೀರಿನ ಕರವನ್ನು ನಗರಸಭೆಗೆ ಪಾವತಿಸಬೇಕೆಂದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.