ಕರುನಾಡು ಘರ್ಜನೆ ಸುದ್ದಿ : ಗದಗ ಮಾರ್ಚ್ 14: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಮಾರ್ಚ 15 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ ನಂ 30, 27, 34 ರಲ್ಲಿ ಟಿ.ವಿ.ಎಸ್. ಸ್ಟೋರ್ ರಸ್ತೆ, ಮುತ್ತಿನಪೆಂಡಿಮಠ, ಎಸ್. ಪಿ. ಆಫೀಸ್, ಪೋಲಿಸ್ ಕ್ವಾರ್ಟಸ್, ಸಂಕಣ್ಣವರ ಲೇಔಟ್, ಕೇಶವನಗರ ಪುಟ್ಟರಾಜ ನಗರ, ರೋಣದವರ, ವಡ್ಡರಗೇರಿ, 4ರ ಪ್ಲಾಟ್, ಕೊರವರ ಓಣಿ, ಮೂರಶಿಳ್ಳಿನ ವಕಾರ ಡಿಪೂ ಹಿಂದಿನ ಭಾಗ, ಹೂಗಾರ ಪ್ಲಾಟ್, ಶಿವಾನಂದ ಗಾರ್ಡನ್, ಉಳಿದ ಭಾಗಗಳು, ವಾರ್ಡ ನಂ 7ರಲ್ಲಿ ಪೆಂಡರ ಓಣಿ, ಶಿವನಗೌಡ್ರ ಓಣಿ, ನಂದರಗಿಯವರ ಲೈನ್, ಬಚ್ಚಲಕ್ಕಮ್ಮನಗುಡಿ, ನದಾಫ ಗಲ್ಲಿ, ಅಬ್ಬಿಗೇರಿ, ಮಲ್ಲೇಶಪ್ಪ, ಗಚ್ಚಿಯವರ ವಾರ್ಡ ನಂ 16 ರಲ್ಲಿ ಗುಡದೂರಸ್ವಾಮಿಮಠ ಎಡಭಾಗ, ಬಲಭಾಗ, ರಹಿಮತ ನಗರದ ಕೆಲವು ಭಾಗಗಳು,
ವಾರ್ಡ ನಂ 28, ದೇವಗಿರಿಯವರ ಲೈನ್, ಅನ್ನಪೂರ್ಣ ಅಪಾರ್ಟಮೆಂಟ್, ಕೊರ್ಲಹಳ್ಳಿ ಮಾಸ್ತರ, ಅಬ್ಬೆಗೇರಿ, ಗವಾಯಿಗಳ ಆಶ್ರಮ, ಸೊಲ್ಲಾಪಟ್ಟಿ ಲೈನ್, ಕೃಷ್ಣಾ ಟ್ಯೂಷನ್ ಲೈನ್, ಉಳಿದ ಕೆಲವು ಭಾಗಗಳು, ವಾರ್ಡ ನಂ 03ರಲ್ಲಿ, ಹುಯಿಲಗೋಳ ರಸ್ತೆ, ಎಡಭಾಗ, ಪೂರ್ತಿ ಬಣ್ಣದನಗರ ರಾಜಾಜಿ ರಸ್ತೆ, ಕುಂಭಾರ ಓಣಿ, ಅಯ್ಯಪ್ಪಜ್ಜನ ಗದ್ದುಗೆ, ಕಬಾಡಿಯವರ ರಸ್ತೆ, ಹುಯಿಲಗೋಳ ಮಸೂತಿ, ಕೆ.ಇ.ಬಿ. ಭಾಗ-2 ಉಳಿದ ಭಾಗಗಳು,
ತುಂಗಭದ್ರಾ ನದಿಯಿಂದ ಸರಬರಾಜು ಆಗುತ್ತಿರುವ ನೀರನ್ನು ಕಾಯಿಸಿ ಆರಿಸಿ ಕುಡಿಯಲು ನಿರ್ದೇಶನ ನೀಡಲಾಗಿದೆ ಹಾಗೂ ತಮಗೆ ನೀರು ಸಾಕಾದಾಗ ತಮ್ಮ ತಮ್ಮ ನೀರಿನ ನಳಗಳನ್ನು ಬಂದ ಮಾಡುವ ಮೂಲಕ ನೀರು ಪೋಲಾಗದಂತೆ ತಡೆಯುವಲ್ಲಿ ಮುತುವರ್ಜಿ ವಹಿಸಬೇಕೆಂದು ಹಾಗೂ ತಮ್ಮ ನೀರಿನ ಕರ ಪಾವತಿಸುವಲ್ಲಿ ತಾವು ವಿಳಂಬ ಮಾಡದೇ
ತಮ್ಮ ಬಾಕಿ ಇರುವ ನೀರಿನ ಕರವನ್ನು ನಗರಸಭೆಗೆ ಪಾವತಿಸಬೇಕೆಂದು ತಿಳಿಸಿರುತ್ತಾರೆ. ಒಂದು ವೇಳೆ ಈ ರೀತಿ ಮಾಡದೇ ಹೋದ ಸಂದರ್ಭದಲ್ಲಿ ತಮಗೆ ದಂಡ ವಿಧಿಸಿ ತಮ್ಮ ನೀರಿನ ನಳವನ್ನು ಬಂದ ಮಾಡಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.