ಕರುನಾಡು ಘರ್ಜನೆ ಸುದ್ದಿ ಗದಗ: ರಾಜಕೀಯ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕೆ.ಎಚ್.ಪಾಟೀಲರು ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಇಂತಹ ಮಹಾನುಭಾವರ 100ನೇ ವರ್ಷದ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಕೆ.ಎಚ್.ಪಾಟೀಲರ ಪಾಲಿಗೆ ತವರಿನಂತಿದ್ದ ಗದಗ ಕಾಟನ್ ಸೇಲ್ ಸೊಸೈಟಿ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 16-03-2025 ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಗದಗ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ನಡೆಯಲಿದೆ. ಈ ಒಂದು ಪೂಣ್ಯದ ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ಹಾಗೂ ಗದಗ ಜಿಲ್ಲೆಯ ಸಮಸ್ತ ಸವಿತಾ ಸಮಾಜ ಬಾಂಧವರು ಭಾಗವಹಿಸಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ ಹಾಗೂ ಹಿರಿಯರಾದ ಹನಮಂತಪ್ಪ ರಾಂಪೂರ ಪರಶುರಾಮ ಕೊಟೇಕಲ್ಲ ರಮೇಶ ರಾಂಪೂರ ವಿಕಾಸ ಕ್ಷೀರಸಾಗರ ಬಸವರಾಜ ಗೌಡರ ಪಾಂಡು ಕಾಳೆ ಹೇಮಂತ ವಡ್ಡೆಪಲ್ಲೆ ಯುವ ನಾಯಕರಾದ ಅರೂಣ ರಾಂಪೂರ ಮಂಜುನಾಥ ಮಾನೆ ಹಾಗೂ ಪ್ರಮುಖ ಪದಾಧಿಕಾರಿಗಳು ಸಮಾಜ ಬಾಂಧವರಲ್ಲಿ ವಿನಂತಿಸಿದ್ದಾರೆ.
ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಕಾರ್ಯಕ್ಕೆ ಸವಿತಾ ಸಮಾಜ ಬಾಂಧವರು ಬಾಗವಹಿಸಲು: ಕೃಷ್ಣಾ ಹಡಪದ ಕರೆ
ಕರುನಾಡು ಘರ್ಜನೆ ಸುದ್ದಿ ಗದಗ: ರಾಜಕೀಯ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕೆ.ಎಚ್.ಪಾಟೀಲರು ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಇಂತಹ ಮಹಾನುಭಾವರ 100ನೇ ವರ್ಷದ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಕೆ.ಎಚ್.ಪಾಟೀಲರ ಪಾಲಿಗೆ ತವರಿನಂತಿದ್ದ ಗದಗ ಕಾಟನ್ ಸೇಲ್ ಸೊಸೈಟಿ ನೂತನ…