ಕರುನಾಡು ಘರ್ಜನೆ ಸುದ್ದಿ : ಕನ್ನಡ ಜನಾಭಿವೃದ್ಧಿ ವೇದಿಕೆಯ ವತಿಯಿಂದ ರಾಜ್ಯ ಹಾಗೂ ಗದಗ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವೇದಿಕೆಯ ವತಿಯಿಂದ ಸತತವಾಗಿ 9 ನೇ ವರ್ಷದ ಡಾ // ಬಿ.ಆರ್ . ಅಂಬೇಡ್ಕರ್ ಹಾಗೂ ಬಸವ ಜಯಂತಿಯ ನಿಮಿತ್ಯ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹಗಳನ್ನು ದಿನಾಂಕ 30.04.2025 ರಂದು ಏರ್ಪಡಿಸಿದ್ದು
ಉಚಿತ ಸಾಮೂಹಿಕ ವಿವಾಹ ಆಗಲು ಇಚ್ಚಿಸುವವರು ವಿವಾಹ ನೋಂದಣಿಯನ್ನು ದಿನಾಂಕ 21.03.2025 ರಿಂದ 5.20,04.2025 ವಧೆಗೆ ಅವಧಿಯನ್ನು ಕೊಟ್ಟಿರುತ್ತದೆ ಆಸಕ್ತರು ನೋಂದಣಿಯನ್ನು ಮಾಡಿಸಬೇಕಾಗಿ ವಿನಂತಿ , ವಿವಾಹ ನೋಂದಣಿಯ ಗದಗ ನಗರದ ವಸಂತ ಸಿಂಗ್ ಜಮಾದಾರ್ ನಗರದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಹುಲ್ಲೇಶ ಎಡ್ ಭಜಂತ್ರಿ 9482829135 ಜಿಲ್ಲಾ ಅಧ್ಯಕ್ಷರಾದ
ಶ್ರೀ ಗಣೇಶ ಎಸ್ ಹಾತಲಗೇರಿ 9901421685 ಇವರ ಹತ್ತಿರ ನೋಂದಣಿಯನ್ನು ಮಾಡಬೇಕಾಗಿ ವಿನಂತಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : ಶ್ರೀ ಹೊನ್ನಪ್ಪ ಶಿರಹಟ್ಟಿ 8970194824. ಶ್ರೀ ಅಶೋಕ ಹೊಸಮನಿ 9886387699 , ಶ್ರೀ ಸುಭಾಷ ಕಿತ್ತೂರ 9481125040 ಶ್ರೀ ಉಮೇಶ ಹಿರೇಮಠ 8123619380. ಶ್ರೀ ಪ್ರಸಾದ ಆದಿನ 8638641965. ಶ್ರೀ ಮಾರುತಿ ಬೆಳಗಿ 907123836 ಶ್ರೀ ಶಿವರಾಜ ಮಡಿವಾಳರ 9686052917.
ಶ್ರೀ ಗಣೇಶ ಮುಟಗಾರ 8762560354.ಶ್ರೀ ಶ್ರೀಕಾಂತ ಭಜಂತ್ರಿ 9591470359 ಶ್ರೀ ಆನಂದ ಮುಳ್ಳೂರ 9901923065 , ಶ್ರೀ ದಾನೇಶ ಹಿರೇಮಠ 8095786090. ಶ್ರೀ ವೀರೇಶ ದಾವನೂರ 9901410420 ಶ್ರೀ ಬಸಣ್ಣ ಕೋತಂಬರಿ 9036927048 , ಶ್ರೀ ಬಸಣ್ಣ ಬಡಿಗೇರ 8147128480. ಶ್ರೀ ಭೀಮಣ್ಣ ನನ್ನೂರ 8088045105 ಶ್ರೀ ಭೀಮಶಿ ಬೂದಿಹಾಳ 9900221105. ವಿವರ ಮತ್ತು ಮಾಹಿತಿಗಾಗಿ ಸಂಪರ್ಕಿಸ ಬಹುದು.