ಕರುನಾಡು ಘರ್ಜನೆ ಸುದ್ದಿ : 08 ಏಪ್ರಿಲ್ , 10:00 ಮುಂದಿನ 3 ಗಂಟೆಗಳಲ್ಲಿ ಬಾಗಲಕೋಟೆ , ಬೆಳಗಾವಿ , ಬಿಜಾಪುರ , ದಕ್ಷಿಣ ಕನ್ನಡ , ಧಾರವಾಡ , ಗದಗ , ಗುಲ್ಬರ್ಗ , ಕೊಡಗು , ಉತ್ತರ ಕನ್ನಡ ,
ಯಾದಗಿರಿಯಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘುವಾದ ಗುಡುಗು ಸಹಿತಮಳೆಯಾಗುವ ಸಂಬ್ಬವ ಇದೆ.