ಕರುನಾಡು ಘರ್ಜನೆ ಸುದ್ದಿ :ಗದಗ ಸುಂದರ್ ಸಂಜೆ 7.30 ಘಂಟೆ ಶುರುವಾಯಿತು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಮುಖ್ಯ ಅತಿಥಿಯಾಗಿ ಸ್ಥಾನ ವಹಿಸಿದವರು ಡಾಕ್ಟರ್ ಶ್ರೀ ಎಚ್ ಕೆ ಪಾಟೀಲ್ ಶಾಸಕರು ಹಾಗೂ
ಗದಗ್ ಜಿಲ್ಲಾ ಸಚಿವರು ಮೌಲಾನಾ ಇನಾಯತುಲ್ಲಾ ಸಹಾಬ್ ಪೀರಜಾದೆ ಬಳಗನೂರ್ ಮೌಲಾನಾ, ನಿಜಾಮುದ್ದಿನ್ ಸಾಹಾಬ್ ಕಾಸ್ಮಿ ಬೆಂಗಳೂರು ಶ್ರೀ ಅಕ್ಬರ್ ಸಾಬ್ ಬಬರ್ಚಿ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಗದಗ ಸನ್ಮಾನ್ಯ ಸಚಿವರಾದ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ
ಮಾನವ ಹಕ್ಕು ಕಾನೂನು ಸಂಸದೀಯ ವ್ಯವಹಾರಗಳ ಸಚಿವರು ಡಾ. ಎಚ್. ಕೆ. ಪಾಟೀಲ ಗುದ್ದಲ್ಲಿ ಪೋಜೆ ಮಾಡಿದರು. ಆದನಂತರ ಮಾತನಾಡಿದರು ಮೌಲಾನಾ
ಅವರ ಕಡೆ ಗಮನ ಸೆಳೆದು ಹೇಳಿದರು ಮೌಲಾನಾ ಅವರೇ ನಾನು ಸ್ವಲ್ಪ ಹಿಂದೆ ಬರ್ತೀನಿ ಇ ಗದಗ ಇತಿಹಾಸದ ಬಹು ದೊಡ್ಡ ರಾಜಕೀಯ ಬಾಳ್ ಕೋಟ್ಯಂತರ ರಾಜಕೀಯ ಬಲ ನನಗೆ ನಮ್ಮತಂದೆ ಕಾಲದಿಂದ ನಮ್ಮ ಬೆಟಗೇರಿ ಕುರೆಟ್ಟಿ ಪೇಟ್ ಜನ ನಮಗೆ ಬಿಡಲಿಲ್ಲಾ ಈಗ ನಮ್ಮ್
ಇಮ್ತಿಯಾಜ್ ಅವರು ಹೇಳಿದರು ಮಸೀದಿಗೆ ದೇಣಿಗೆ ಕೊಡುವ ಬಗ್ಗೆ ಕಾಂಪಿಟೇಶನ್ ಇದರಲ್ಲಿ ಮಾಡಬೇಕು ಇ ಮಸೀದಿ ಪೂರ್ಣ ಗೊಳಿಸಲು 3 ಕೊಟ್ಟಿ ರೂಪಾಯಿಗಳು ಬೇಕಾಗುತ್ತದೆ. ನಾನು ಇಂಜನಿಯರಗೆ ಕೇಳಿದೆ
3 ಕೋಟಿ ರೂಪಾಯಿಗಳು ಇದರ ಅಂದಾಜು ಖರ್ಚ್ ಆಗುತೆ ಅಂತಾ ಹೇಳಿದರು ಇದರಲ್ಲಿ ನಾನು ಟು ಥರ್ಡ್ ಅಂದರೆ 2 ಕೋಟಿ ಕೊಡತೀನಿ. ಉಳಕಿದು ನೀವು ಹಾಕಿಕೊಂಡು ಮಸೀದಿ ನಿರ್ಮಾಣ ಮಾಡಬೇಕು ಅಂತಾ ಹೇಳಿದರು. ಅದರಂತೆ ಇವತ್ತು ಡಾ. ಬಾಬಾಸಾಹೇಬ್ ಬಿ.ರ.
ಅಂಬೇಡ್ಕರ್ ಅವರ ಜನ್ಮದಿನ ದಂದು ಇ ಕಾರ್ಯಕ್ರಮ ಹಮ್ಮಿಕೊಂಡಿದೆ ಅದು ನನಗೆ ಬಹಳ ಸಂತೋಷವಾಗಿದೆ. ಇದರ ಜೊತೆ ನಾನು ವಕ್ಫ ಬೋರ್ಡ್ ವಿಷಯದ ಬಗ್ಗೆ ನಾನು ಮಾತನಾಡುತ್ತೇನೆ. ವಕ್ಫ್ ಆಸ್ತಿ ಅದು 

ನೀವು ಕೇಳಿದಿರಾ ಅದು ಅಷ್ಟು ಸುಲಭ ಅಲ್ಲಾ ಅನ್ನು ಮಾತನು ಹೇಳಲಿಕೆ ಬಯಸುತ್ತೇನೆ ಈಗ ನಾನು ಇಮ್ತಿಯಾಜ್ ಅವರ ವಾರ್ಡ್ ಗೆ ಬರುತ್ತೀನಿ 10 ನೇ ವಾರ್ಡ್ ನಲ್ಲಿ ಮೇಬರ್ ಕಣ್ಣಿನ ಆಪರೇಷನ್ 400 ಜನಕೆ ಮಾಡಿಸಿದಾರೆ. ಇನ್ನು ಕೇಲ ವಯಸ್ಸು ಬಡ್ ಯಜಮಾನ್ರು ಇದ್ದಾರೆ
ಅವರಿಗೂ ಕೂಡಾ ಕಣ್ಣಿನ ಆಪರೇಷನ್ ಮಾಡಿಸಿ ಅಂತಾ ಹೇಳಿದರು. ಇನ್ನು ಉತ್ತಮವಾಗಿ ವಾರ್ಡ್ ನಲ್ಲಿ ಅಬಿರುದ್ದಿ ಮಾಡಿ. ಇಮ್ತಿಯಾಜ್ ಶಿರಹಟ್ಟಿ ಅವರು ತಮ್ಮ ವಾರ್ಡಿನ್ ಜನಕೆ ಇರ್ಲಿಕೆ ಮನೆ ಇಲ್ಲಾ ಅಂತಾ ಹೇಳಿದರು ಅದಕ್ಕೆ ಸಚಿವರು ಹೇಳಿದರು ಗಂಗಿಮಡಿ 3600 ಮನೆ
ಕಾಮಗಾರಿ ನಡೆದಿದೆ ಅದರಲ್ಲಿ ನಾನು 50 ಮನೆ. ಮನೆ ಇಲ್ಲದವರಿಗೆ ಮನಿಗಳು ನಿಮ್ಮ್ ವಾರ್ಡ್ ಬಡ್ ಜನರಿಗೆ ಕೊಡುವ ಪ್ರಯತ್ನ ನಾನು ಮಾಡ್ತೀನಿ .ಅನುವ ಭರವಸೆ ಕೊಟ್ಟರು. ಮತ್ತೋಮ್ಮೆ ನಾನು ಮಸೀದಿ ಕಟ್ಟಡ ಆದಷ್ಟು ಬೇಗ ಮುಗಿಯಲಿ ಅಂತಾ ಹೇಳಿ ನಾನು ನನ್ ಮಾತು ಮುಗಸುತ್ತೆನೆ ಎಂದರು
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಾರಾಂಶ ಮುಫ್ತಿ ಸರ್ಫರಾಜ್ ಜಲಗೆರಿ ಅವರು ಮಾತನಾಡಿದರು ಹಾಗೂ ಮೌಲಾನ ಝಕರಿಯ ಸಹಾಬ್ ಖಾಜಿ, ಮೌಲಾನ ಅಬ್ದುಲ್ ರಹೀಂ ಸಾಬ್ ಚಂದುನವರ, ಮೌಲಾನ ಗಫುರಸಾಬ್ ಪಲೇದ,ಮೌಲಾನ ಮುಫ್ತಿ ಆರಿಫ್ ಸಾಹಬ್ ಧಾರವಾಡ,
ಮೌಲಾನ ಅಬ್ದುಸಮ್ಮದ್ ಸಾಬ್ ಜಕಾತಿ, ಮೌಲಾನ ಶಬ್ಬೀರ್ ಸಾಹಬ್,
ಜನಾಬ್ ಎಮ್. ಆರ.ಅಣ್ಣಿಗೇರಿ ಸಹಾಬ್, ಜನಾಬ್ ಜಹಾಂಗೀರ್ ಸಾಹೇಬ್ ಇನಾಮ್ದಾರ್, ಅನ್ವರ ಸಹಾಬ್ ಇಟಿ, ಜನಾಬ್ ಸಲಾಂ ಸಹಾಬ್
ಬಳ್ಳಾರಿ, ಜನಾಬ್ ರಹಮದ್ ಹೊಂಬಳ,ಜನಾಬ್ ಶಫಿ ಸಹಾಬ್ ನವಲಗುಂದ್,ಇನ್ನು ಹಲ್ವಾರು ಗಣ್ಯರು ಉಪಸ್ಥಿತರಿದ್ದರು ಬೆಟಗೇರಿ ಕುರೆಟಿ ಪೇಟ್ ಸಾರ್ವಜನಿಕರು ದೊಡ್ ಸಂಖ್ಯೆ ಯಲ್ಲಿಭಾಗ ವಹಿಸಿ ಈ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.