ಕರುನಾಡು ಘರ್ಜನೆ ಸುದ್ದಿ : ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ : – ದಿನಾಂಕ : 11/07/2025 ರಂದು ಗದಗ ನಗರದ ಬೆಟಗೇರಿ ಹಾಗೂ ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ಹದ್ದಿಯಲ್ಲಿ ಸುಲಿಗೆ ಹಾಗೂ ಕಳ್ಳತನ ಪ್ರಕರಣ ವರದಿಯಾಗಿದ್ದು .
ಈ ಬಗ್ಗೆ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯಲ್ಲ ಗುನ್ನಾ ನಂಬರ 58/2025 ಕಲಂ : 331 ( 3 ) , 331 ( 4 ) , 305 ಬಿ.ಎನ್.ಎಸ್ -2023 ಪ್ರಕರಣ ದಾಖಲಾಗಿದ್ದು , ಅಲ್ಲದೇ ಬೆಟಗೇರಿ ಪೊಲೀಸ್ ಠಾಣಿ ಗುನ್ನೆ ನಂ : 79/2025 ಕಲಂ : 309 [ 4 ] ಬಿ.ಎನ್.ಎಸ್ -2023 ನೇದ್ದರಲ್ಲಿ ಈ ಪ್ರಕರಣದಲ್ಲಿ ಇಬ್ಬರೂ ಆರೋಪಿತರು ಬೆಟಗೇರಿ ಪೇಟ್ರೋಲ್ ಬಂಕದಲ್ಲಿ : ಪೆಟ್ರೋಲ್ ಬಂಕದ ದೊಡ್ಡ ಗ್ಲಾಸನ್ನು ಒಡೆದು ಪೆಟ್ರೋಲ್ ಬಂಕದಲ್ಲಿ ಕೆಲಸ ಮಾಡುವವನ ಮುಖಕ್ಕೆ ಖಾರದ ಪುಡಿಯನ್ನು ಎರಚಿ ಅವನ ಮೊಬೈಲ್ ಪೋನ್ ಅ : ಕಿ : 7000 / – ರೂ.ಗಳು ಹಾಗೂ 11.375 / – ರೂಗಳನ್ನು ಕಿತ್ತುಕೊಂಡು ಹೋಗಿದ್ದಲ್ಲದೇ , ಹಾತಲಗೇರಿ ರಿಂಗ ರೋಡ ಹತ್ತಿರ ಕಾಂತೇಶ ಬಾರ ಎದುರಿಗೆ ಇರುವ ಅಷ್ಟು ಪಾನಶಾಪದಲ್ಲಿ ಆರ್ಎಮ್ಡಿ , ಮತ್ತು ವಿಮಲ್ ಗುಟ್ಟಾದ ಚೀಟುಗಳನ್ನು ಮತ್ತು ಸಿಗರೇಟ್ ಪ್ಯಾಕುಗಳನ್ನು ಹಾಗೂ ಅಂಗಡಿಯಲ್ಲಿ 3000 / – ರೂ ರೋಖ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರ ಬಗ್ಗೆ ರಾಜೇಶ ತಂದೆ ಚಂದ್ರಶೇಖರ ಗಿಟಗಿ ಸಾ : ಬೆಟಗೇರಿ , ರಂಗಪ್ಪಜ್ಜನ ಮಠದ ಹತ್ತಿರ , ತಾ : ಜಿ : ಗದಗ ಇವರು ಬಡಾವಣೆ ಠಾಣೆಗೆ ಹಾಜರಾಗಿ ಪಿರ್ಯಾದಿಯನ್ನು ಸಲ್ಲಿಸಿದ್ದು ಇರುತ್ತದೆ . ಈ ಪ್ರಕರಣವನ್ನು ಭೇದಿಸುವ ಕುರಿತು ಶ್ರೀ ರೋಹನ್ ಜಗದೀಶ ಐಪಿಎಸ್ , ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಹಾಗೂ ಶ್ರೀ ಮುರ್ತುಜಾ ಖಾದ್ರಿ ಪೊಲೀಸ್ ಉಪ – ಅಧೀಕ್ಷಕರು ಗದಗ ಉಪ ವಿಭಾಗ ಶ್ರೀ ಮಾಹಾಂತೇಶ ಸಜ್ಜನ ಡಿ.ಎಸ್.ಪಿ
ಸಿ.ಇ.ಎನ್ ಪೊಲೀಸ್ ಠಾಣೆ ಗದಗ ಶ್ರೀ ಪ್ರಭುಗೌಡ ಕಿರೇದಹಳ್ಳಿ , ಪೊಲೀಸ್ ಉಪ- ಅಧೀಕ್ಷಕರು ನರಗುಂದ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಧೀರಜ್ , ಚಿ . ಸಿಂಧೆ ಸಿಪಿಐ ಬೆಟಗೇರಿ ವೃತ್ತ ಹಾಗೂ ಶ್ರೀ ಸಂಗಮೇಶ ಶಿವಯೋಗಿ ಪಿ.ಐ ಮುಳಗುಂದ ಪೊಲೀಸ್ ಠಾಣಿ ಶ್ರೀ ಎಲ್ ಕೆ ಜೂಲಕಟ್ಟೆ ಪಿ.ಐ ಮಹಿಳಾ ಪೊಲೀಸ್ ಠಾಣೆ ಗದಗ ರವರ ನೇತೃತ್ವದಲ್ಲಿ ತಂಡ ರಚಿಸಿ ಹಾಗೂ ಶ್ರೀ ಮಾರುತಿ ಎಸ್ . ಜೋಗದಂಡಕರ , ಪಿಎಸ್ಐ ( ಕಾ.ವ.ಸು ] , ಶ್ರೀ ಲಕ್ಷ್ಮಪ್ಪ ಆರಿ ಪಿ.ಎಸ್.ಐ ಬೆಟಗೇರಿ ಪೊಲೀಸ್ ಠಾಣೆ ಶ್ರೀ ಟಿ.ಟಿ.ರಿತ್ತಿ ಪಿ.ಎಸ್.ಐ ಶ್ರೀ ಬಿ.ಎಫ್.ಯರಗುಪ್ಪಿ ಎಎಸ್ಐ ಹಾಗೂ ಸಿಬ್ಬಂದಿಯವರಾದ ಎನ್.ಡಿ.ಹುಬ್ಬಳ್ಳ ಸಿಎಚ್ಸಿ -968 , ಪರಶುರಾಮ .ಎಚ್ , ದೊಡಮನಿ ಸಿಪಿಸಿ -1076 , ನಾಗರಾಜ ಬರಡಿ , ಸಿಪಿಸಿ -743 , ಅಶೋಕ ಗದಗ ಸಿಪಿಸಿ -555 , ಅಕ್ಷಯ ಬದಾಮಿ ಸಿಪಿಸಿ -1211 ಅವಿನಾಶ ಬ್ಯಾಕ್ ಪಿಸಿ -520 ಬೆಟಗೇರಿ ಠಾಣೆಯ ಎಸ್.ಎಚ್ . ಗುಡ್ಡಿಮಠ ಸಿ.ಎಚ್.ಸಿ 919 , ಕನಕರಾಯ ಜಮಾದಾರ ಹೆಚ್ಸಿ
-1023 ಮಂಜು ಗಾಣಿಗೇರ ಪಿಸಿ -468 , ಪಿ.ಎ.ಭರಮಗೌಡರ ಸಿ.ಪಿ.ಸಿ- 531 ಹಾಗೂ ಸಿ.ಎಲ್ ದೊಡ್ಡಮನಿ ಸಿ.ಪಿ.ಸಿ -1056 ಸಿ.ಇ.ಎನ್ ಪೊಲೀಸ್ ಠಾಣೆ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ ಬೂದಿಹಾಳ , ಎ.ಆರ್.ಎಸ್.ಐ , ಸಂಜು ಕೊರಡೂರ ಸಿಪಿಸಿ -475 ನೇದವರು ದಿನಾಂಕ ; 26/07/2025 ರಂದು ಪ್ರಕರಣವನ್ನು ಪತ್ತೆ ಮಾಡಿದ್ದು . ಸದರಿ ಪ್ರಕರಣದಲ್ಲಿ ಆರೋಪಿತರಾದ ಹೆಸರುಗಳು ಮತ್ತು ವಿಳಾಸ 1 ) ದರ್ಶನ ತಂದೆ ದೊಡ್ಡಗಂಗಾಧರ ಗೊಲ್ಲರು ಮೊಡಕೇರ ಸಾ : ಗದಗ ಹಮಾಲರ ಫ್ಲಾಟ ಹಾಲಿ ಶಿರಹಟ್ಟಿ ಬಸ್ ನಿಲ್ದಾಣ ಹಿಂದುಗಡೆ 2 ) ಭೀಮೇಶ ತಂದೆ ವೆಂಕಟರಮಣ ಮೋಡಕೇರ್ , ವಯಾ 19 ವರ್ಷ . ಜಾತಿ ಹಿಂದೂ ಮೋಡಿಕೇರ , ಉದ್ಯೋಗ ಕೂದಲ ಪಿನ್
ವ್ಯಾಪಾರ ಸಾ : ಶಲವಡಿ ತಾ : ನವಲಗುಂಡ ಹಾಲ ಹೊತ್ನಾಳ ತಾ : ಸಿಂಧನೂರ ಜಿ : ರಾಯಚೂರ 2 ನೇ ಆರೋಪಿತನು ದಿನಾಂಕ : 25/07/2025 ರಂದು ಸಾಯಂಕಾಲ 19-45 ಗಂಟೆಗೆ ಗದಗ ಹೊಸ ಬಸ ನಿಲ್ದಾಣದ ಹತ್ತಿರ ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳ ಪಡಿಸಿದ್ದು , 1 ನೇದವನು ಪರಾರಿ ಇರುತ್ತಾನೆ .
ಆರೋಪಿತನಿಂದ ಈ ಕೆಳಕಂಡ ಸ್ಥತುಗಳನ್ನು ವಶಪಡಿಸಿಕೊಂಡಿದ್ದು 1 ಆರೋಪಿತನು ಪರಾರಿ ಇದ್ದು ಸದರಿಯವನ ಪತ್ತೆ ಕಾರ್ಯ ಮುಂದುವರೆದಿದ್ದು ಇರುತ್ತದೆ 1 ) ವಿವೋ ವಾಯ್ -27 ಮೋಬೈಲ್ ಪೋನ್ IMEI NO – 1 860510067081353/44 , IMEI NO – 2 860510067081346/44 ಅ : ಕಿ : 7000 / – ರೂ.ಗಳು 2 ) ಎರಡು ಬಗಲಿಗೆ ಹಾಕಿಕೊಳ್ಳುವ ಲೇಧರ ಕ್ಯಾಶ್ ಬ್ಯಾಗುಗಳು ಅ”ಕಿ ೦೦ = ೦೦ 3 ) & o wawa . NO . KA – 36 / EU – 9242 . ENGINE NO . HA11ESKSM00339 . CHASSIS NO . MBLHAW147K5M00261 MODEL : 2019 3 4 ) 4.000 / -ರೂ.ಗಳು , ರೋಖ ಹಣ 5 ) ಒಂದು ಕಬ್ಬಿಣದ ರಾಡು ಚೌಕಾಕರ ಇದ್ದು ಒಂದು ಕಡೆಗೆ ಒಳಮುಖವಾಗಿ ಬೆಂಡು ಮಾಡಿದ್ದು ಇನ್ನೊಂದು ಮುಖ ಚೂಪಾಗಿದ್ದು ಸುಮಾರು 14 ಇಂಚ್ ಉದ್ದ ಇದ್ದದ್ದು ಅ।।ಕಿ।।೦೦ = ೦೦ ಒಟ್ಟು 7000 / – ರೂ . ಕಿಮ್ಮತ್ತಿನ ಮೊಬೈಲ್ , 35.000 / -ರೂ.ಕಿಮ್ಮತ್ತಿನ ಮೋಟರ ಸೈಕಲ್ಲನ್ನು ವಶಪಡಿಸಿಕೊಂಡಿದ್ದು ಇರುತ್ತದೆ . ಜಪ್ತಾದ ಅ.ನಂ : 1-2 ನೇದ್ದವುಗಳು ಬೆಟಗೇರಿ ಪೊಲೀಸ್ ಠಾಣಿ ಗುನ್ನೆ ನಂ : 79/2025 ಕಲಂ : 309 [ 4 ] ಬಿ.ಎನ್.ಎಸ್ -2023 ನೇ ಪ್ರಕರಣಕ್ಕೆ ಸಂಬಂಧಿಸಿದ್ದು ಇರುತ್ತದೆ . ಜಪ್ತಾದ ಅ.ನಂ 3 ನೇದ್ದು ಮಾನ್ವಿ ಪೊಲೀಸ್ ಠಾಣೆ ಗುನ್ನೆ ನಂ : 189/2025 ಕಲಂ : 303 [ 2 ] ಬಿ.ಎನ್.ಎಸ್ -2023 ನೇ ಪ್ರಕರಣಕ್ಕೆ ಸಂಬಂಧಿಸಿದ್ದು ಇರುತ್ತದೆ.
ಅ.ನಂ 4 ನೇದ್ದು ಬೆಟಗೇರಿ ಬಡಾವಣಿ ಪೊಲೀಸ್ ಠಾಣೆ ಗುನ್ನೆ ನಂ : 58/2025 ಕಲಂ 331 [ 3 ] 331 [ 4 ] 305 ಬಿ.ಎನ್.ಎಸ್ . – 2023 ನೇ ಪ್ರಕರಣಕ್ಕೆ ಸಂಬಂಧಿಸಿದ್ದು ಇರುತ್ತದೆ ಅ.ನಂ 5 ನೇದ್ದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಗುನ್ನೆ ನಂ : 58/2025 ಕಲಂ 331 [ 3 ] 331 [ 4 ] 305 ಬಿ.ಎನ್.ಎಸ್ . – 2023 ನೇದ್ದರಲ್ಲಿಯ ಕೃತ್ಯಕ್ಕೆ ಉಪಯೋಗಿಸಿದ್ದು ಅಲ್ಲದೆ ಬೆಟಗೇರಿ ಪೊಲೀಸ್ ಠಾಣೆ ಗುನ್ನೆ ನಂ : 79/2025 ಕಲಂ 309 [ 4 ] ಬಿ.ಎನ್.ಎಸ್ -2023 ನೇ ಪ್ರಕರಣದ ಕೃತ್ಯಕ್ಕೆ ಉಪಯೋಗಿಸಿದ್ದು ಇರುತ್ತದೆ . > ಆರೋಪಿತರ ಮೇಲೆ ಈ ಕೆಳಕಂಡ ಪೊಲೀಸ ಠಾಣಿಗಳಲ್ಲಿ ಪ್ರಕರಣ ದಾಖಲಾಗಿರುತ್ತವೆ . ಬೆಟಗೇರಿ ಪೊಲೀಸ ಠಾಣೆ 79/2025 ಕಲಂ : 309 [ 4 ] ಬಿ.ಎನ್.ಎಸ್ -2023 ಮಾನ್ವಿ ಪೊಲೀಸ್ ಠಾಣೆ ಗುನ್ನೆ ನಂ : 189/2025 ಕಲಂ : 303 [ 2 ] ಬಿ.ಎನ್.ಎಸ್ -2023
ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ರೀ . ರೋಹನ್ ಜಗದೀಶ ಐಪಿಎಸ್ , ಗದಗ ಜಿಲ್ಲಾ ಆರಕ್ಷಕ ಅಧೀಕ್ಷಕರು ಗದಗ ಜಿಲ್ಲೆ , ಗದಗ ರವರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.