ಕರುನಾಡು ಘರ್ಜನೆ ಸುದ್ದಿ ಅ14 : ಮೇರಾ ವತನ್ ಫೌಂಡೇಶನ್ (ರಿ) ವತಿಯಿಂದ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ತಮ್ಮಗೆ ಹಾಗೂ ಎಲ್ಲರಿಗೂ 78 ನೇಯ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಕೂರುತ್ತಾ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸರ್ವಧರ್ಮದ ಜನತೆಗೆ ಆಮಂತ್ರಣ
ದಿನಾಂಕ್ 15/08/2024 ಶಿರಹಟ್ಟಿ ಓಣಿ ಕುರಹಟ್ಟಿ ಪೇಟೆ ಬೆಟಗೇರಿ.ಸಮಯ ಬೆಳಿಗ್ಗೆ 7.30 ಘಂಟೆಗೆ ಧ್ವಜಾರೋಹಣ ಮಾಡಲಾಗುವದು.ತಾವು ಎಲ್ಲಾರು ಬಂದು ಕಾರ್ಯಕ್ರಮ ಯಶಸ್ವಿಯಾಗಿ ಮಾಡಬೇಕೆಂದು ವಿನಂತಿ. ಮೇರಾ ವತನ್ ಫೌಂಡೇಶನ್ (ರಿ) ಶಿರಹಟ್ಟಿ ಓಣಿ ಕುರಹಟ್ಟಿ ಪೇಟೆ ಬೆಟಗೇರಿ ಮೇರಾ ವತನ್ ಫೌಂಡೇಶನ್(ರಿ) ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಕರುನಾಡು ಘರ್ಜನೆ ಪತ್ರಿಕೆಯ ಪತ್ರಿಕಾ ಬಳಗ
ಸ್ಥಳ : ಶಿರಟ್ಟಿ ಓಣಿ ಕೊರಟ್ಟಿ ಪೇಟ್ ಬೆಟಿಗೇರಿ ಗದಗ