ಕರುನಾಡು ಘರ್ಜನೆ ಸುದ್ದಿ ಗದಗ ಆ 16 ರಂದು ಗದಗ ಬೆಟಗೇರಿ ಅವಳಿನಗರದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಜಯಂತಿಯ ಈದ್ ಮಿಲಾದ್ ಕಮಿಟಿ ಅಂಗವಾಗಿ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಸದರಿ ಕಾರ್ಯಕ್ರಮದಲ್ಲಿ ಹಿರಿಯರಾದ ಜನಾಬ ಅಕ್ಬರಸಾಬ ಬಬರ್ಚಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ ಈದ್ ಮಿಲಾದ್ ಕಮಿಟಿಯ ಗೌರವ ಅಧ್ಯಕ್ಷರಾದ ಬಾಷಸಾಬ ಮಲ್ಲಸಮುದ್ರ ಸಮಿತಿ ನೇಮಕಾತಿ ಮಾಡಿದರು. ಹಿಂದಿನ ಸಭೆ ಕಮೀಟಿ ಲೇಕ್ಕ ಪತ್ರ ನೀಡಿ 13500 ರೂಪಾಯಿ ಹಾಗೂ ಲೇಕ್ಕ ಪತ್ರ ನೀಡಿದರು 2025 ನೇ ಸಾಲಿನ ಕಮಿಟಿ ಈ ಪ್ರಕಾರ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಉಸ್ಮಾನ್ ಎಂ ಮಾಳೆಕೊಪ್ಪ , ಉಪಾಧ್ಯಕ್ಷರಾಗಿ ಆರೀಫ್ ಎಂ ,ಹುನುಗುಂದ, ಆಶ್ರಿಫಲ್ಲಿ ಇಂಜಿನಿಯರ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶೌಕತ್ ಕಾತರಕಿ, ಪ್ರಧಾನ ಕಾರ್ಯದರ್ಶಿ ಶೌಕತ್ ಅಣ್ಣಿಗೇರಿ ಯೂಸುಫ್ ಕೊಟ್ಟರು, ಹಾಗೂ ಉಪಸ್ಥಿತರಿದ್ದರು.
ಗದಗ ಪ್ರವಾದಿ ಮೊಹಮ್ಮದ್ ಪೈಗಂಬರ್ ಜಯಂತಿಯ. ಈದ ಮಿಲಾದ ಕಮಿಟಿಯ ಅಧ್ಯಕ್ಷರಾಗಿ ಉಸ್ಮಾನ ಮಾಳೆಕೊಪ್ಪ ಆಯ್ಕೆ
ಕರುನಾಡು ಘರ್ಜನೆ ಸುದ್ದಿ ಗದಗ ಆ 16 ರಂದು ಗದಗ ಬೆಟಗೇರಿ ಅವಳಿನಗರದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಜಯಂತಿಯ ಈದ್ ಮಿಲಾದ್ ಕಮಿಟಿ ಅಂಗವಾಗಿ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಸದರಿ ಕಾರ್ಯಕ್ರಮದಲ್ಲಿ ಹಿರಿಯರಾದ ಜನಾಬ ಅಕ್ಬರಸಾಬ…