Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ l ಅಲ್ಪಸಂಖ್ಯಾತ ಇಲಾಖೆಯ, ಅಧಿಕಾರಿ ಶ್ರೀ ಅಮಿತ್ ಬಿದರಿ ಬೆಟಗೇರಿ 06 ನೇಯ ವಾರ್ಡಗೆ ಬೇಟೆ.!

ಕರುನಾಡು ಘರ್ಜನೆ ಸುದ್ದಿ : ಗದಗ ಬೆಟಗೇರಿ ದಿನಾಂಕ 30/08/2025 ರಂದು 6ನೇ ವಾರ್ಡಿಗೆ ಗದಗ್ ಜಿಲ್ಲಾ ಅಲ್ಪಸಂಖ್ಯಾಧಿಕಾರಿಗಳು ಶ್ರೀ ಅಮಿತ್ ಬಿದರಿ ಅವರು ನಿನ್ನೆ ನಮ್ಮ ಅಲ್ಪಸಂಖ್ಯಾತರ ಕಾಲೂನಿಗಳಾದ ಕನ್ಯಾಳ ಅಗಸಿ ಓಣ್ಣಿಯ್ ದೊಡ್ಡ ಮಾಬುಸಾಬ , ಗರೀಬ್ ನರಗುಂದ…

ಕರುನಾಡು ಘರ್ಜನೆ ಸುದ್ದಿ : ಗದಗ ಬೆಟಗೇರಿ ದಿನಾಂಕ 30/08/2025 ರಂದು 6ನೇ ವಾರ್ಡಿಗೆ ಗದಗ್ ಜಿಲ್ಲಾ ಅಲ್ಪಸಂಖ್ಯಾಧಿಕಾರಿಗಳು ಶ್ರೀ ಅಮಿತ್ ಬಿದರಿ ಅವರು ನಿನ್ನೆ ನಮ್ಮ ಅಲ್ಪಸಂಖ್ಯಾತರ ಕಾಲೂನಿಗಳಾದ ಕನ್ಯಾಳ ಅಗಸಿ ಓಣ್ಣಿಯ್ ದೊಡ್ಡ ಮಾಬುಸಾಬ , ಗರೀಬ್ ನರಗುಂದ ಇವರ ಅಂಗಡಿ ಇಂದ ಸಲೀಂ ಮುಲ್ಲಾ ಇವರ ಅಂಗಡಿ ಅವರಿಗೆ ಹಾಗೂ ಇಮ್ತಿಯಾಜ್ ಹುಣಸಿ ಮರದ ಇವರ ಮನೆಯಿಂದ್ ಕರೀಂ ಸಾಬ್ ಮಾಲ್ದಾರ್.ಹಾಗೂ ಧಾರವಾಡ ಅವರ ಮನೆಯವರಿಗೆ ಸಿ ಸಿ ಮತ್ತು ಸಿ ಡಿ ಕಾಮಗಾರಿಗೆ ಸರ್ವೆ ಮಾಡಲಾಯಿತು.ಜೊತೆಗೆ, ಗಾರ್ಗಿಪೇಟೆಯ್ ಬಾಬುಸಾಬ್ ನರಸಾಪುರ ಅವರ ಮನೆಯಿಂದ ಖಾಜಿ ಸಾಬ್ ಕರಡಿ ಅವರ ಮನಿಯವರಿಗೆ ಸಿಸಿ ರೋಡ್ ಹಾಗೂ ಸಿ ಡಿ ಸರ್ವೇ ಮಾಡಲಾಯಿತು ಮತ್ತು ಮೊಹಮ್ಮದ್ ಇಕ್ಬಾಲ್ ಇವರ ಮನೆಯಿಂದ ಅಣ್ಣಿಗೇರಿ ಅವರ ಮನೆಯವರಿಗೆ ಹಾಗೂ ಹುಣಸಿಮರದ ಮನೆಯವರಿಗೆ ಸಿಡಿ ಹಾಗೂ ರೋಡ ಸರ್ವೇ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಗುಳಪ್ಪ ಮುಳ್ಳಾಳ, ದೊಡ್ಡಮಾಬುಸಾಬ್ ನಾಯ್ಕರ್, ಹುಸೇನ್ ಸಾಬ್ ಅಣ್ಣಿಗೇರಿ, ಇಮ್ರಾನ್, ಮಕಾನದಾರ್ ಉಮೇರ್ ನಾಯ್ಕರ್, ಸಂತೋಷ್ ರೊಟ್ಟಿ, ಫಯಾಜ್ ನರಗುಂದ, ಇಮ್ತಿಯಾಜ್ ಮಣ್ಣೂರ್, ಅಕ್ಬರ್ ಇನ್ನು ಮಲ್ಲೇಶಪ್ಪ ಅಣ್ಣಿಗೇರಿ ಅಮನ್ ಹುಣಸಿಮರದ್ ರಾಜು ಮಾಸ್ತರ್ ಶೌಕತ್ ಅಣ್ಣಿಗೇರ ನಾಗೇಶ್ ಲಕ್ಕುಂಡಿ ಇವರು ಹಾಜರಿದ್ದರು. ಅನೇಕ ಓಣಿಯ ಯುವಕರು ಈ ಒಂದು ಸರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು

ಬಾಬು ನರಸಾಪುರ್ ನಾಮ ನಿರ್ದೇಶಕ ಸದಸ್ಯರು ಗದಗ-ಬೆಟಗೇರಿ ನಗರಸಭ.

 

Editor

Leave a comment