ಕರುನಾಡು ಘರ್ಜನೆ ಸುದ್ದಿ ಗದಗ :ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಜನಾಬ ಐ. ಬಿ ದಾವಲಸಾಬ್ ಇರಕಲ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ತಮ್ಮನ್ನು “ಸೇವಾಕಾಂಕ್ಷಿ” ಎಂದು ಪರಿಚಯಿಸಿಕೊಂಡಿರುವ ಜನಾಬ ಐ .ಬಿ ದಾವಲ ಇರಕಲ ಅವರು ಸಂಸ್ಥೆಯ ಅಭಿವೃದ್ಧಿ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳನ್ನು ತನ್ನ ಪ್ರಮುಖ ಗುರಿಗಳಾಗಿ ಘೋಷಿಸಿದ್ದಾರೆ.
ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು ಸಲ್ಲಿಸುವ ಸಂದರ್ಭದಲ್ಲಿ ಫಾರೂಕ್ ಹುಬ್ಬಳ್ಳಿ ಅನ್ವರ್ ಶಿರೇಟ್ಟಿ ಇರ್ಷಾದ್ ಮಾನ್ವಿ ಶಾರುಕ್ ಅಲ್ತಾಫ್ ಮುಲ್ಲಾ ಬೇಬಲಿಗರು ಹಾಜರಿದ್ದು, ಪ್ರಜಾಪ್ರಭುತ್ವದ ಸುವರ್ಣಾವಕಾಶವನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳುವುದಾಗಿ ಅವರು ತಿಳಿಸಿದರು.