Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ l ಗದಗ ಅಂಜುಮನ ಇಸ್ಲಾಂ ಸಂಸ್ಥೆಯ ಗದಗ- ಬೆಟಗೇರಿ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಅಮನುಲ್ಲಾ ಬೊದ್ಲೇಖಾನ ನಾಮಪತ್ರ ಸಲ್ಲಿಕೆ.

ಕರುನಾಡು ಘರ್ಜನೆ ಸುದ್ದಿ: ಗದಗ ಅಂಜುಮನ ಇಸ್ಲಾಂ ಸಂಸ್ಥೆಯ ಗದಗ- ಬೆಟಗೇರಿ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಜನಾಬ ಅಮನುಲ್ಲಾ ಬೊದ್ಲೇಖಾನ್ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಮಸ್ತ ಗದಗ ಬೆಟಗೇರಿಯ ಮುಸಲ್ಮಾನ್ ಬಾಂಧವರಿಗೆ ಅಸ್ಸಲಾಮು ಅಲೈಕುಮ್  ಗದಗ ಬೆಟಗೇರಿ ನಮ್ಮ…

ಕರುನಾಡು ಘರ್ಜನೆ ಸುದ್ದಿ: ಗದಗ ಅಂಜುಮನ ಇಸ್ಲಾಂ ಸಂಸ್ಥೆಯ ಗದಗ- ಬೆಟಗೇರಿ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಜನಾಬ ಅಮನುಲ್ಲಾ ಬೊದ್ಲೇಖಾನ್ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸಮಸ್ತ ಗದಗ ಬೆಟಗೇರಿಯ ಮುಸಲ್ಮಾನ್ ಬಾಂಧವರಿಗೆ ಅಸ್ಸಲಾಮು ಅಲೈಕುಮ್  ಗದಗ ಬೆಟಗೇರಿ ನಮ್ಮ ಸಮಾಜ ಬಾಂಧವರ ಬೆಂಬಲದ ಮೇರೆಗೆ ನಾನು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ.

ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೇವಾಕಾಂಶಿಯಾಗಿ ನಿಲ್ಲುವ ನಿರ್ಧಾರ ತೆಗೆದುಕೊಂಡಿದ್ದೇನೆ ಆದಕಾರಣ ಸಮಸ್ತರಲ್ಲಿ ಬೇಡಿಕೇಳ್ಳುವುದೇನೆಂದರೆ ತಮ್ಮ ಅಮೂಲ್ಯವಾದ ಬೆಂಬಲದೊಂದಿಗೆ ಮತದಾನ ಮಾಡಿ ಗೆಲ್ಲಿಸಿ ಗದಗ ಬೆಟಗೇರಿ ಸಮಸ್ತ ಮುಸಲ್ಮಾನ್ ಬಾಂಧವರ ಸೇವೆ ಮಾಡಲು ತಮ್ಮನ್ನು “ಸೇವಾಕಾಂಕ್ಷಿ” ಎಂದು ಪರಿಚಯಿಸಿಕೊಂಡಿರುವ ಜನಾಬ ಅಮನುಲ್ಲಾ ಬೊದ್ಲೇಖಾನ್ ಅವರು ಸಂಸ್ಥೆಯ ಅಭಿವೃದ್ಧಿ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳನ್ನು ತನ್ನ ಪ್ರಮುಖ ಗುರಿಗಳಾಗಿ ಘೋಷಿಸಿದ್ದಾರೆ ನನಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿ.

ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಸಂದರ್ಭದಲ್ಲಿ ಬೆಂಬಲಿಗರು ಮಹಮ್ಮದ್ ಅಲಿ ಬೊದ್ಲಖಾನ್,ಇಸ್ಮಾಯಿಲಸಾಬ್ ಹಾಲ್ವರ್ತಿ,ಸಲೀಂ ಬೋದ್ಲೇಖಾನ್, ಇರ್ಫಾನ್ ಹವಾಲ್ದಾರ್ದಾ,ವಲ್ ಸಾಬ್ ಮುಳುಗುಂದ್, ಯಾಕೋಬಸಾಬ್ ಅಂತೂರು,ಶಫಿ ಮುಲ್ಲಾ, ಶಬ್ಬೀರ್ ತಶಿಲ್ದಾರ್  ಝಬಿವುಲ್ಲಾ ಬೋದ್ಲೆಖಾನ್ ಇಮ್ರಾನ್ ಅಗಸಿಮನಿ ರಿಜ್ವಾನ್ ಅಣ್ಣಿಗೇರಿ ಇಸ್ಮಾಯಿಲ್ ಜವರಿ ಫಾರೂಕ್ ಕಟ್ಟಿಮನಿ ಭಾಷಾ ಬೋದ್ಲೆ ಖಾನ್ ಫಕ್ರುದ್ದೀನ್ ಹರ್ಲಾಪುರ್ ನಜೀರ್ ಬಳ್ಳಾರಿ ರಫೀಕ್ ಹಣ್ಣಗಿ ಸದ್ದಾಂ ಅಂಗಡಿ ಇಲಿಯಾಸ್, ಮುಸ್ತಾಕ್ ಬಳ್ಳಾರಿ ಅಬ್ಬು ನರಗುಂದ್ ಹೈದರ್ ತಾಡಪತ್ರಿ ರಾಜು ಮರಡಿ ಬಾಬಜನ್ ಮಹಬೂಬ್ ಶಾಬಾಸ್ ಮಹಮ್ಮದ್ ಅಲಿ ಕೊಟ್ಟೂರ್ ಮಲಿಕ್ ಉಮಚಗಿ ಸಲೀಂ, ಇಮಾಮ್ ಡಂಬಳ ಶೊಕತಅಲಿ ಹೊಂಬಳ ಹಾಜರಿದ್ದು, ಪ್ರಜಾಪ್ರಭುತ್ವದ ಸುವರ್ಣಾವಕಾಶವನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳುವುದಾಗಿ ಅವರು ತಿಳಿಸಿದರು.

Editor

Leave a comment