ಕರುನಾಡು ಘರ್ಜನೆ ಸುದ್ದಿ ಗದಗ : ಗದಗ ಬೆಟಗೇರಿ ಅವಳಿನಗರದಲ್ಲಿ ಕುಡಿಯು ನೀರಿನ ಹಾಹಾಕಾರ ಕಡಿಮೆ ಯಾಗದೆ ಬಹಳ ಹೆಚ್ಚಾಆಗಿದ್ದು ನೀರು ಪೂರೈಕೆಯಲ್ಲಿ ತೊಡಗಿದ್ ಅಮ್ಮ ಫೌಂಡೇಶನ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆಯಲ್ಲಿ ದಿನನಿತ್ಯ ಅಮ್ಮ ಫೌಂಡೇಶನ್.
ಬಡ ಜನರ ಸೇವೆಗಾಗಿ ನಮ್ಮ ನೆಚ್ಚಿನ ನಾಯಕರಾದ ಬಡವರ ಬಂಧುಗಳಾದ ಸನ್ಮಾನ್ಯ ಶ್ರೀ ಡಾ|| ಹೆಚ.ಕೆ.ಪಾಟೀಲ ಸಾಹೇಬರ ಆದೇಶದ ಮೇರೆಗೆ ಅಮ್ಮ ಫೌಂಡೇಶನನ್ನು ಹುಟ್ಟುಹಾಕಿದ್ದೆವೆ.
ನೀರಿನ ಹಾಹಾಕಾರ ಬಹಳ ಆಗಿದ್ದು ಅದನ್ನು ಅರಿತುಕೊಂಡು ನೀರು ಜೀವನಕ್ಕೆ ಬಹಳ ಮುಖ್ಯವೆಂದು ನಾನು ಫೌಂಡೇಶನ್ ವತಿಯಿಂದ 6ಲಕ್ಷ 80 ಸಾವಿರಾ ರೂಪಾಯಿಗಳನ್ನು ಖರ್ಚುಮಾಡಿ ಸ್ವಂತ ಟ್ರಾಕ್ಟರ ಮತ್ತು ಟ್ಯಾಂಕರನ್ನು ಖರೀದಿಸಿ ಗದಗ ಬೆಟಗೇರಿ ಅವಳಿ ನಗರದ ಜನರಿಗೆ ದಿನನಿತ್ಯ ಟ್ಯಾಂಕರ ಮೂಲಕ ನೂರಾರು ಜನರಿಗೆ ಮತ್ತು ಬಡವ ಶ್ರೀಮಂತ ಪಕ್ಷಪಾತ ಇಲ್ಲದೆ ನಿಶ್ವಾರ್ಥದಿಂದ ಸೇವೆಯನ್ನು ಮಾಡುತ್ತಿದ್ದೆನೆ.
ಶ್ರೀಮತಿ ಲಲಿತಾ ಶರಣಪ್ಪ ಗೊಳಗೊಳಕಿ ದಂಪತಿಗಳು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಗದಗ.