ಕರುನಾಡು ಘರ್ಜನೆ ಸುದ್ದಿ : ಗದಗ ಆಕ್ಟೋಬರ್ 4 ಗದಗ ಜಿಲ್ಲಾ ಪಂಚಾಯತ ಆವರಣದಲ್ಲಿನ ಸರಕಾರಿ ವಾಹನ ಸಂಖ್ಯೆ ಕೆಎ.26.ಜಿ.0339 ಮತ್ತು ಕೆಎ.26.ಜಿ.0387, ಎರಡು ವಾಹನ ಹರಾಜು ಮೂಲಕ ಯಥಾಸ್ಥಿತಿಯಲ್ಲಿ ದಿ-16/10/2025 ರಂದು ಬೆ-11.00 ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಆಸಕ್ತರು 5000 ಸಾವಿರ ಡಿಡಿ ಯೋಂದಿಗೆ ಮುಖ್ಯ ಕಾರ್ಯ ನಿರ್ವಾಹಕಧಿಕಾರಿಗಳು ಜಿಲ್ಲಾಪಂಚಾಯತ್ ಗದಗ ಇವರ ಹೆಸರಿನಲ್ಲಿ ಪಡೆದು ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ ಕಛೇರಿ ವೇಳೆಯಲ್ಲಿ ಮೊ: (9008051309) ಸಂಪರ್ಕಿಸಬಹುದಾಗಿದೆ ಎಂದು ಮುಖ್ಯ ಕಾರ್ಯ ನಿರ್ವಾಹಕಧಿಕಾರಿಗಳು ಜಿಲ್ಲಾಪಂಚಾಯತ್ ಇವರು ಪತ್ರಿಕಾ ಪ್ರಟಕಣೆಯಲ್ಲಿ ತಿಳಿಸಿರುತ್ತಾರೆ.