Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

ಗದಗ | ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಗೆ ಗೌರವ ಅಧ್ಯಕ್ಷರಾಗಿ ಕೃಷ್ಣಾ ಹಡಪದ ಆಯ್ಕೆ

ಕರುನಾಡು ಘರ್ಜನೆ ಸುದ್ದಿ ಗದಗ 28: ದಿ 28-10-2025 ರಂದು ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಜನರಲ್ ಸಬೆಯು ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು ಸಭೆಯಲ್ಲಿ ಗದಗ ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮ…

ಕರುನಾಡು ಘರ್ಜನೆ ಸುದ್ದಿ ಗದಗ 28: ದಿ 28-10-2025 ರಂದು ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಜನರಲ್ ಸಬೆಯು ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು
ಸಭೆಯಲ್ಲಿ ಗದಗ ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನ ಟ್ರಸ್ಟ ಕಮಿಟಿಯಲ್ಲಿ19 ವರ್ಷಗಳಿಂದ ನಮ್ಮ ಗದಗ ಸಮಾಜದಿಂದ ಯಾರೊಬ್ಬರನ್ನು ಗೌರವ ಅಧ್ಯಕ್ಷ ಸ್ಥಾನದ ಅವಕಾಶ ನಿಡದೆ ಇರುವುದನ್ನು ಗಂಭೀರವಾಗಿ ಪ್ರಸ್ನಿಸಿ ಈ ಬಾರಿ ಗೌರವಾನ್ವಿತ ಗೌರವ ಅಧ್ಯಕ್ಷ ಸ್ಥಾನವನ್ನು ನಮ್ಮ ಗದಗ ಸಮಾಜಕ್ಕೆ ಸಿಗಲೆಬೆಕೇಂದು ಮಾಡಿದ ಪ್ರಯತ್ನ ಫಲವಾಗಿ 19 ವರ್ಷಗಳಲ್ಲಿ ಗದಗದಿಂದ ಪ್ರಥಮವಾಗಿ ನೂತನವಾಗಿ ಗೌರವ ಅಧ್ಯಕ್ಷರಾಗಿ ನಮ್ಮ ಗದಗ ಸವಿತಾ ಸಮಾಜ ಸುಧಾರಣಾ ಸಂಘ ಹಾಗೂ ಗದಗ ಜಿಲ್ಲೆಯ ಭರವಸೆಯ ಯುವ ನಾಯಕರಾದ ಕೃಷ್ಣಾ ಎಚ್ ಹಡಪದ ಅವರಿಗೆ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಯ ಗೌರವ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಮತ್ತು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಈ ಮೂಲಕ 19 ವರ್ಷಗಳಿಂದ ಸಿಗದೆ ಇರುವ ಗೌರವವನ್ನು ನಮ್ಮ ಗದಗ ಸಮಾಜಕ್ಕೆ ತಾಯಿ ಗದ್ವಾಲ್ ಜಮಲಮ್ಮ ದೇವಸ್ಥಾನ ಟ್ರಸ್ಟ ಕಮಿಟಿಯಿಂದ ಸಿಕ್ಕಿದ್ದು ಸಂತೋಷವಾಗಿದೆ ಎಂದು ಹಿರಿಯರಾದ ಬಾಲರಾಜ ಕೊಟೇಕಲ್ಲ ಅವರು ಮತ್ತು ಪರಶುರಾಮ (ಬಜ್ಜು) ರಾಂಪೂರ ಅವರುಗಳು ಹರ್ಷ ವ್ಯಕ್ತಪಡಿಸಿ ಕೃಷ್ಣಾ ಎಚ್ ಹಡಪದ ಅವರಿಗೆ ಗೌರವ ಸನ್ಮಾನ ಸಲ್ಲಿಸಿ ಆಶೀರ್ವಾದ ಮಾಡಿದರು
ಇದೇ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಗೆ ನೂತನವಾಗಿ ಖಜಾಂಚಿಗಳಾಗಿ ಹಿರಿಯರಾದ ಕುಮಾರ ರಾಯಚೂರ. ಸಹ ಕಜಾಂಚಿಗಳಾಗಿ ಅರೂಣ ರಾಂಪೂರ. ಸದಶ್ಯರಾಗಿ ಪರಶುರಾಮ ಆದೋನಿ. ಹಾಗೂ ನವೀನ ಕೊಟೇಕಲ್ಲ. ಅವರುಗಳನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು
ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಅವರು ದೇವಸ್ಥಾನ ಟ್ರಸ್ಟ ಕಮಿಟಿಗೆ ಆಯ್ಕೆಗೊಂಡ ನೂತನ ಗೌರವ ಅಧ್ಯಕ್ಷರಿಗೆ ಹಾಗೂ ನಾಲ್ಕು ಜನ ಪದಾಧಿಕಾರಿಗಳಿಗೆ ಶುಭಕೋರಿ ಮಾತನಾಡಿ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಯಲ್ಲಿ ಅಧೀಕಾರ ಹಂಚಿಕೆ ಮಾಡುವಲ್ಲಿ ಗದಗ ಸಮಾಜಕ್ಕೆ ಗೌರವ ಅಧ್ಯಕ್ಷ ಸ್ಥಾನವನ್ನು 19. ವರ್ಷಗಳಿಂದ ನಿಡದೇ ಇರುವುದರಿಂದ ಮೂರು ದೈವದಲ್ಲಿ ಸ್ವಲ್ಪಮಟ್ಟಿಗೆ ವೈಮನಸ್ಸಾಗಿದ್ದನ್ನು ನಾವೇಲ್ಲರೂ ಸದ್ಯ ಮರೇತು ಇನ್ನುಮುಂದೆ ಗದಗ ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಯಲ್ಲಿ ಮೂರು ದೈವದವರಿಗೆ ಸರಿ ಸಮವಾಗಿ ಅಧೀಕಾರಗಳು ಅಂಚಿಕೆ ಮಾಡುವ ಮೂಲಕ ಗದಗ ಬೆಟಗೇರಿಯ ಮೂರು ದೈವಧವರು ಒಗ್ಗಟ್ಟಾಗಿ ತಾಯಿ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದ ಸೇವೆ ಮಾಡುತ್ತ ಬರೂವ ಭಕ್ತಾಧಿಗಳಿಗೆ ಅನೇಕರೀತಿಯ ಅನಕೂಲತೆಗಳು ಒದಗಿಸುವ ಜತೆಗೆ ದೇವಸ್ಥಾನದ ಸರ್ವಾಂಗಿಣ ಅಭಿವೃದ್ಧಿಗೆ ಮೂರು ದೈವದವರು ಜತೆಗೂಡಿಕೊಂಡು ಸೇವೆ ಮಾಡುವಂತಾಗಲಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ ಹಡಪದ. ಕಜಾಂಚಿ ಅರೂಣ ರಾಂಪೂರ. ಸಮಾಜದ ಪ್ರಮುಖರಾದ ಶ್ರೀನಿವಾಸ ಕೊಟೇಕಲ್ಲ. ಕೀರಣ ರಾಂಪೂರ. ಈರಣ್ಣ ಬುದೂರ. ಯಲ್ಲಪ್ಪ ರಾಂಪೂರ. ರಾಘವೇಂದ್ರ ಬಾಯಲಗುಡ್ಡ. ಸೂನೀಲ ರಾಯಚೂರ. ವೆಂಕಟೇಶ ಕೊಟೇಕಲ್ಲ. ಪ್ರೇಮು ರಾಂಪೂರ. ರಾಘವೇಂದ ರಾಂಪೂರ ಹಾಗೂ ಇನ್ನು ಅನೇಕ ಬಂಧುಗಳು ಉಪಸ್ತಿತರಿದ್ದರು.

Editor

Leave a comment