ಕರುನಾಡು ಘರ್ಜನೆ ಸುದ್ದಿ ಗದಗ ಜಂತ್ಲಿ ಶಿರೂರು ಗ್ರಾಮದಿಂದ ಗದಗ ಜಿಲ್ಲಾ ಆಸ್ಪತ್ರೆ ಇಂದು 26/12/25 ಬರುವ ಮಧ್ಯದಲ್ಲಿ 108 ಆಂಬುಲೆನ್ಸ್ ಗಾಡಿಯಲ್ಲಿ ಪುಷ್ಪ ಭರಮಪ್ಪ ದೊಡ್ಮನಿ ಎನ್ನುವರ ಸಹಜ ಹೆರಿಗೆ ಆಗಿದೆ ಚಾಲಕರ ಸಮಯ ಪ್ರಜ್ಞೆಯಿಂದ ಕೂಡ ಹೆರಿಗೆಯಾಗಿದೆ.
ಶುಷ್ರುಕಿಯಾದ ಶಶಿಕಲಾ ಅಂಗಡಿ ಅವರ ಜಾನ ತನದಿಂದ ಹೆರಿಗೆ ಆಗಿದೆ. ವಾಹನ ಚಾಲಕ ದಸ್ತಗಿರಸಾಬ ಹುಡೇದ ಚಾಲಕನ ಸಮಯ ಪ್ರಜ್ಞೆಯದ ಈ ಹೆರಿಗೆ ಆಗಿದೆ. ಅಡಿವಿಸೋಮಪುರ್ ಗ್ರಾಮದ ಹತ್ತಿರ ಇರುವ ದಾವಲ್ ಮಲಿಕ್ ಕ್ರಾಸ್ ಬಳಿ ಸಹಜ ಹೆರಿಗೆಯಾಗಿದೆ ತಾಯಿ ಮಗು ಸುರಕ್ಷಿತವಾಗಿ ಇದ್ದಾರೆ ಎಂದು ವಾಹನ ತಿಳಿಸಿದರು.ಇದೆ ಸಂದರ್ಭದಲ್ಲಿ ಆಶಾಕಾರ್ಯಕರ್ತೆ ಕೂಡ ಇದ್ದರು.