ಕರುನಾಡು ಘರ್ಜುನೆ ಸುದ್ದಿ ಗದಗ ಫೆಬ್ರುವರಿ 02: 2012-13ನೇ ಸಾಲಿನಿಂದ 2017-18 ನೇ ಸಾಲಿನವರೆಗೆ ಎಸ್.ಎಫ್.ಸಿ ಅನುದಾನ ಶೇ.3% ರಷ್ಟು (ಶೇ.30) ರ ಘಟಕದಲ್ಲಿ ಉಳಿತಾಯದ ಮೊತ್ತಕ್ಕೆ ಯೋಜನೆಯ ಅಂಗವಿಕಲರ ವಿಕಲಚೇತನರ ಫಲಾನುಭವಿಗಳಿಗೆ ರೋಣ ಪುರಸಭೆ ವ್ಯಾಪ್ತಿಗೆ ಬರುವ ವಿಕಲಚೇತನರಿಗೆ ಸ್ನೇಹಿ ಸ್ಕೂಟರ್ ಖರೀದಿಸಿ ಪೂರೈಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ದಿನಾಂಕ: 08-02-2026 ರಂದು ಸಾಯಂಕಾಲ 5-30 ಗಂಟೆಗಳ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಕಛೇರಿ ವೇಳೆಯಲ್ಲಿ ರೋಣ ಪುರಸಭೆ ಕಾರ್ಯಾಲಯ ವಿಷಯ ನಿರ್ವಾಹಕರಿಗೆ ಸಂಪರ್ಕಿಸಬಹುದು. ಈಗಾಗಲೇ ಸೌಲಭ್ಯ ಪಡೆದಂತಹ ಫಲಾನುಭವಿಗಳು ಅರ್ಹರಿರುವುದಿಲ್ಲಾ ಅರ್ಜಿ ಮತ್ತು ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಾರ್ಯಲಯ ರೋಣ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.