ಕರುನಾಡು ಘರ್ಜನೆ ಸುದ್ದಿ ಗದಗ ೦೯: ಗದಗ-ಬೆಟಗೇರಿ ನಗರಸಭೆಯ ೨೪ನೇ ವಾರ್ಡಿನ ಮಕಾನಗಲ್ಲಿ ೧ನೇ ನಂಬರ ಶಾಲೆಯ ಹತ್ತಿರದ ಗಲಶೇದ ಭಾಷಾ ದರ್ಗಾದ ಹತ್ತಿರ ದಿ. ಕೆ. ಎಚ್ ಪಾಟೀಲ ಆಸ್ಪತ್ರೆ ಸಂಶೋಧನಾ ಕೇಂದ್ರ ಹುಲಕೋಟಿ (ಆರ್.ಎಂ.ಎಸ್.) ಹಾಗೂ ಶ್ರೀ ಎಚ್. ಕೆ. ಪಾಟೀಲ ಸೇವಾ ತಂಡದ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ ೧೧-೦೨-೨೦೨೬ ಬುಧವಾರ ಬೆಳಿಗ್ಗೆ ೯.೩೦ ಘಂಟೆಯಿAದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಆದ್ದರಿಂದ ಸಮಸ್ತ ಬಡಾವಣೆಯ ನಾಗರಿಕರು ಹಾಗೂ ಆ ಪ್ರದೇಶದ ಸುತ್ತಮುತ್ತಲಿನ ನಾಗರಿಕರು ಈ ಉಚಿತ ಕಣ್ಣಿನ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ೨೪ನೇ ವಾರ್ಡಿನ ಶ್ರೀ ಎಚ್. ಕೆ. ಪಾಟೀಲ ಸೇವಾ ತಂಡದ ಕ್ಯಾಪ್ಟನ್‌ರಾದ ಶಿವಪ್ಪ ತಿಪ್ಪಣ್ಣ ಬಳ್ಳಾರಿಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಈ ಸದರಿ ಶಿಬಿರದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡನ್ನು ತೆಗೆದುಕೊಂಡು ಬರಬೇಕೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕ್ಯಾಪ್ಟನ್ ಶಿವಪ್ಪ ತಿಪ್ಪಣ್ಣ ಬಳ್ಳಾರಿ ಮೊ ೯೮೮೬೩೫೧೯೫೩ ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಈ ಶಿಬಿರದಲಿ ಶ್ರೀ ಎಚ್. ಕೆ. ಪಾಟೀಲ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಬುರಬುರೆ ಮತ್ತು ಕೋ ಆರ್ಡಿನೇಟರಾದ ಎಂ. ಸಿ. ಶೇಖರವರು ಉಪಸ್ಥಿತರುವರು.
ಶ್ರೀ ಎಚ್. ಕೆ. ಪಾಟೀಲ ಸೇವಾ ತಂಡದ ವತಿಯಿಂದ ದಿ. ೧೧ ರಂದು ೨೪ನೇ ವಾಡಿರ್ನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
ಕರುನಾಡು ಘರ್ಜನೆ ಸುದ್ದಿ ಗದಗ ೦೯: ಗದಗ-ಬೆಟಗೇರಿ ನಗರಸಭೆಯ ೨೪ನೇ ವಾರ್ಡಿನ ಮಕಾನಗಲ್ಲಿ ೧ನೇ ನಂಬರ ಶಾಲೆಯ ಹತ್ತಿರದ ಗಲಶೇದ ಭಾಷಾ ದರ್ಗಾದ ಹತ್ತಿರ ದಿ. ಕೆ. ಎಚ್ ಪಾಟೀಲ ಆಸ್ಪತ್ರೆ ಸಂಶೋಧನಾ ಕೇಂದ್ರ ಹುಲಕೋಟಿ (ಆರ್.ಎಂ.ಎಸ್.) ಹಾಗೂ ಶ್ರೀ ಎಚ್.…