ಕರುನಾಡು ಘರ್ಜುನೆ ಸುದ್ದಿ: ಗದಗ ಫೆಬ್ರುವರಿ 26: ಗದಗ ಶಾಖಾ ವ್ಯಾಪ್ತಿಯಲ್ಲಿ ಬರುವ ನಾಗಾವಿ ಕ್ರಾಸ್ ದಿಂದ ಮುಳಗುಂದದ ಬಸಾಪೂರ ಕ್ರಾಸ್‌ವರೆಗೆ ರಸ್ತೆಯ ಎಡಬದಿಯಲ್ಲಿರುವ 47 ಗಿಡಗಳ ಟೊಂಗೆಗಳ ಹಾಗೂ ಬಲಬದಿಯಲ್ಲಿರುವ 45 ಗಿಡಗಳ ಟೊಂಗೆಗಳನ್ನು ಒಟ್ಟು 92 ಗಿಡಗಳ ಟೊಂಗೆಗಳ ಕಟಾವಣೆ ಮಾಡಳಾಗುತ್ತಿದೆ ಎಂದು ಸಾರ್ವಜನಿಕ ಗಮನಕ್ಕೆ ತರಲಾಗಿದೆ. ಈ ಬಗ್ಗೆ ತಕರಾರು ಸಲ್ಲಿಸಬಯಸುವರು ಮಾರ್ಚ 5 ರ ಒಳಗಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗದಗ ಉಪ ವಿಭಾಗ,ಬಿಂಕದಕಟ್ಟಿ ಕಛೇರಿಗೆ ಹಾಗೂ ಮಾರ್ಚ 6 ರಂದು ಬೆಳ್ಳೆಗ್ಗೆ 10:30 ಗಂಟೆಯಿAದ ಮಧ್ಯಾಹ್ನ 12:30 ರವರೆಗೆ ನಾಗಾವಿ ಕ್ರಾಸ್ ಮತ್ತು ಮುಳಗುಂದದ ಬಸಾಪೂರ ಕ್ರಾಸ್‌ದಲ್ಲಿ ಬಂದು ನಿಮ್ಮ ಲಿಖಿತ ರೂಪದಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲು ಸೂಚಿಸಿದೆ. ಒಂದು ವೇಳೆ ನಿಗದಿತ ದಿನಾಂಕದೊಳಗೆ ತಕರಾರು ಸಲ್ಲಿಸದಿದ್ದರೆ ನಂತರ ಬಂದ ತಕರಾರುಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗದಗ ಉಪ ವಿಭಾಗ,ಬಿಂಕದಕಟ್ಟಿ ಕಛೇರಿಗೆ (ದೂರವಾಣಿ ಸಂಖ್ಯೆ:08372-200978) ಸಂರ್ಪಕಿಸಬಹದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗದಗ I ಆಕ್ಷೇಪಣೆ ಸಲ್ಲಿಕೆಗೆ ಅವಕಾಶ.
ಕರುನಾಡು ಘರ್ಜುನೆ ಸುದ್ದಿ: ಗದಗ ಫೆಬ್ರುವರಿ 26: ಗದಗ ಶಾಖಾ ವ್ಯಾಪ್ತಿಯಲ್ಲಿ ಬರುವ ನಾಗಾವಿ ಕ್ರಾಸ್ ದಿಂದ ಮುಳಗುಂದದ ಬಸಾಪೂರ ಕ್ರಾಸ್‌ವರೆಗೆ ರಸ್ತೆಯ ಎಡಬದಿಯಲ್ಲಿರುವ 47 ಗಿಡಗಳ ಟೊಂಗೆಗಳ ಹಾಗೂ ಬಲಬದಿಯಲ್ಲಿರುವ 45 ಗಿಡಗಳ ಟೊಂಗೆಗಳನ್ನು ಒಟ್ಟು 92 ಗಿಡಗಳ ಟೊಂಗೆಗಳ…