Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಅರೋಗ್ಯ

ಗದಗ I ಪತಿಯ ಜೀವ ಉಳಿಸಲು ಮೂತ್ರಪಿಂಡ (ಕಿಡ್ನಿ) ದಾನ ಮಾಡಲು ಮುಂದಾದ ಪತ್ನಿ.

ಕರುನಾಡು ಘರ್ಜುನೆ ಸುದ್ದಿ ಗದಗ ಸಹಕಾರಿ ರಂಗದ ಭೀಷ್ಮ ಎಂದೇ ಬಿರುದಾಂಕಿತರಾದ ಹುಲಕೋಟಿ ಹುಲಿ ಎಂದೇ ಖ್ಯಾತರಾದ ದಿವಂಗತ ಕೆ ಎಚ್ ಪಾಟೀಲರ ೧೦೧ ನೇ ಜನ್ಮ ದಿನದಂದು ಮಾನವೀಯತೆಯ ಸಂಬಂಧಕ್ಕೊಂದು ಮೆರಗು ಮೂತ್ರಪಿಂಡ ಕಸಿ (ಕಿಡ್ನಿ ಟ್ರಾನ್ಸ್ಫಪ್ಲಾಂಟೆಶನ್) (ಚೀಕಿತ್ಸೆಯ ಪ್ರಯುಕ್ತ…

ಕರುನಾಡು ಘರ್ಜುನೆ ಸುದ್ದಿ ಗದಗ ಸಹಕಾರಿ ರಂಗದ ಭೀಷ್ಮ ಎಂದೇ ಬಿರುದಾಂಕಿತರಾದ ಹುಲಕೋಟಿ ಹುಲಿ ಎಂದೇ ಖ್ಯಾತರಾದ ದಿವಂಗತ ಕೆ ಎಚ್ ಪಾಟೀಲರ ೧೦೧ ನೇ ಜನ್ಮ ದಿನದಂದು ಮಾನವೀಯತೆಯ ಸಂಬಂಧಕ್ಕೊಂದು ಮೆರಗು ಮೂತ್ರಪಿಂಡ ಕಸಿ (ಕಿಡ್ನಿ ಟ್ರಾನ್ಸ್ಫಪ್ಲಾಂಟೆಶನ್) (ಚೀಕಿತ್ಸೆಯ ಪ್ರಯುಕ್ತ ವಿಶೇಷ ಲೇಖನ)

ಗದಗ ನಗರದಲ್ಲಿ ಮಾನವೀಯತೆಯ ಸಂಬಂಧಗಳು ಇನ್ನೂ ಜೀವಂತವಾಗಿರುತ್ತವೆ ಎಂಬುವದನ್ನು ಮತ್ತೇ ಸಾಬೀತು ಪಡಿಸುವಂತಹ ಒಂದು ಮನಕಲುಕುವ ಅವಿಸ್ಮರಣೀಯ ಘಟನೆಯೊಂದು ಗದಗ ನಗರದ ಪಂಚಾಕ್ಷರಿ ನಗರದಲ್ಲಿ ಜರುಗಿರುತ್ತದೆ.

ಅವಳಿ ನಗರವಾದ ಗದಗ ಬೆಟಗೇರಿಯ ಪಂಚಾಕ್ಷರಿ ನಗರದ ನಿವಾಸಿಗಳಾದ ಫಿರೋಜ್ ಖಾನ್ ಹೊಸಪೇಟೆಯವರು ತಮ್ಮ ೪೭ ವರ್ಷದ ವಯೋಮಾನದಲ್ಲಿ ದೈನಂದಿನ ಉಪಜೀವನಕ್ಕಾಗಿ ಕಡು ಬಡತನದಲ್ಲಿಯೂ ಆಟೋ ರಿಕ್ಷಾ ನಡೆಸಿ ತಮ್ಮ ಕುಟುಂಬ ನಿರ್ವಹಿಸುತ್ತಿರುವರು ಅವರಿಗೆ ಪತ್ನಿ ರೇಷ್ಮಾ ಹಾಗೂ ಎರಡು ಹೈಸ್ಕೂಲ್ ವ್ಯಾಸಂಗ ಮಾಡುತ್ತಿರುವ ಎರಡು ಗಂಡು ಮಕ್ಕಳೊಂದಿಗೆ ಹೇಗೂ ತನ್ನ ಅಲ್ಪ ಸಂಪಾದನೆಯಲ್ಲಿ ಸಂಸಾರ ನೌಕೆಯನ್ನು ಸಾಗಿಸುತ್ತಿರಲು ಇತ್ತೀಚಿಗೆ ಕಳೆದ ಎರಡು ಮೂರು ವರ್ಷಗಳ ಹಿಂದೆ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡು ಮೂತ್ರಪಿಂಡ ಸಮಸ್ಯೆ ಕಂಡುಬಂದು ತನ್ನ ಕಡು ಬಡತನದಲ್ಲಿಯೇ ಸಾಲ ಸೋಲ ಮಾಡಿಕೊಂಡು ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಚೀಕಿತ್ಸೆಗಾಗಿ ಅಲೆದಾಟ ನಡೆಸಿದರೂ ಸಂಪೂರ್ಣ ಪುತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿರುವ ಫಿರೋಜ್ ಖಾನ್ ಹೊಸಪೇಟೆಯವರಿಗೆ ಮೂತ್ರಪಿಂಡಗಳ ಶಸ್ತ್ರ ಚಿಕಿತ್ಸೆಗಾಗಿ ಐದಾರು ಲಕ್ಷ ರೂಪಾಯಿಗಳನ್ನು ವ್ಯೆಯ ಮಾಡಿ ಚೀಕಿತ್ಸೆ ಪಡೆಯುವುದು ಅಸಾಧ್ಯವಾದುದಾಗಿದೆ.

ಅಂತಹದರಲ್ಲಿ ಮೂತ್ರಪಿಂಡ ದಾನಿಗಳಿಂದ ದಾನವಾಗಿ ಮೂತ್ರಪಿಂಡ ಪಡೆದು ಶಸ್ತ್ರ ಚೀಕಿತ್ಸೆ ಮಾಡಿಸಿಕೊಳ್ಳುವದು ಅಸಾಧ್ಯವಾದ ಕನಸಿನ ಮಾತಾಗಿತ್ತು.
ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿಯೇ ಗದಗ ಬೆಟಗೇರಿ ಅವಳಿ

Editor

Leave a comment