ಕರುನಾಡು ಘರ್ಜನೆ ಸುದ್ದಿ ಗದಗ-೦೬ : ಡಾ.ಬಿ.ಆರ್. ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ನೇ
ಜಯಂತೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ೮ನೇ ವರ್ಷದ ವಾರ್ಷಿಕೋತ್ಸವದ
ಪ್ರಯುಕ್ತ ಸಂವಿಧಾನ ಪೂರ್ವ ಪೀಠಿಕೆ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ೪, ೫ ಮತ್ತು ೬ನೇ
ತರಗತಿಯ ವಿದ್ಯಾರ್ಥಿಗಳು ಮಾತ್ರ ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಬಹುದು. ಸ್ಪಧೆರ್ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ
ಪ್ರಥಮ ರೂ. ೧೦,೦೦೦/-, ದ್ವಿತೀಯ-ಸೈಕಲ್ ಮತ್ತು ತೃತೀಯ- ಸೈಕಲ್ ಬಹುಮಾನಗಳನ್ನು ನೀಡಲಾಗುವುದು.
ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಆಯೋಜಕರು ನೀಡುವ ಸಂವಿಧಾನ ಪೂರ್ವ ಪೀಠಿಕೆಯ ಪ್ರತಿಯನ್ನೇ
ಕಂಠಪಾಠ ಮಾಡಬೇಕು ಆಯೋಜಕರಿಂದ ಉಚಿತವಾಗಿ ಸಂವಿಧಾನ ಪೂರ್ವ ಪೀಠಿಕೆ ನೀಡಲಾಗುವುದು
ಕಾರ್ಯಕ್ರಮ ನಡೆಯುವ ದಿನಾಂಕ ಮತ್ತು ಸ್ಥಳವನ್ನು ಅರ್ಜಿದಾರರಿಗೆ ಪೋನ್ ಹಾಗೂ ಪತ್ರಿಕಾ ಪ್ರಕಟಣೆಯ
ಮೂಲಕ ತಿಳಿಸಲಾಗುವುದು ನೀಡಬೇಕಾದ ದಾಖಲಾತಿಗಳು ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ, ಎರಡು
ಪಾಸ್ಪೋರ್ಟ್ ಸೈಜ್ ಪೋಟೋ ಮತ್ತು ಅಂಕಪಟ್ಟಿಯೊAದಿಗೆ ದಿ. ೧೩-೦೪-೨೦೨೬ ರೊಳಗಾಗಿ ಅರ್ಜಿ
ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಪರ್ಕಿಸಲು ಕೋರಲಾಗಿದೆ ೮೦೭೩೯೦೯೨೬೨, ೯೯೬೪೨೨೮೯೬೪,
೮೯೫೧೫೩೭೦೧೯, ೮೭೪೬೦೧೪೧೧೫.
ಗದಗ ಸಂವಿಧಾನ ಪೂರ್ವ ಪಿಠಿಕೆ ಕಂಠಪಾಠ ಸ್ಪರ್ಧೆಗೆ ಅರ್ಜಿ ಆಹ್ವಾನ
ಕರುನಾಡು ಘರ್ಜನೆ ಸುದ್ದಿ ಗದಗ-೦೬ : ಡಾ.ಬಿ.ಆರ್. ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೫ನೇ ಜಯಂತೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ೮ನೇ…