ಕರುನಾಡು ಘರ್ಜುನೆ ಸುದ್ದಿ ಧಾರವಾಡ: ಮೊನ್ನೆಯಷ್ಟೇ ತನ್ನ ಮನೆಯಲ್ಲೇ ಬರ್ಬರವಾಗಿ ಹತ್ಯೆಗೀಡಾದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಹಂತಕರನ್ನು ಹೆಡೆಮುರಿ ಕಟ್ಟುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಇವರು ಯಾರು ಯಾಕೆ ಹತ್ತೆ ಮಾಡಿದ್ದಾರೆ ಅನ್ನುವ ಮಾಹಿತಿ ಹಾಗೂ ತನಿಖೆ ಇನ್ನು ಪೊಲೀಸ್ ಇಲಾಖೆ ಪಡೆಯುತ್ತಿದ್ದಾರೆ. ಕಾದು ನೋಡೋಣ.
ವರದಿ : ಅಬ್ದುಲ್ ರೌಫ್ ಲೋಕಾಪಲ್ಲಿ