Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಯುವ ಕರ್ನಾಟಕ ಭೀಮಸೇನ್ಯ ಸಂಘಟನೆ ಗದಗ ಜಿಲ್ಲಾ ಘಟಕದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯ ಆಚರಣೆ

ಕರುನಾಡು ಘರ್ಜನೆ ಸುದ್ದಿ ಗದಗ ದಿ.15 ತಾಲೂಕು ಪಂಚಾಯಿತಿ ನೂತನವಾಗಿ ಕಾರ್ಯನಿರ್ವಾಹಕ ಅಧಿಕಾರಿಯಾಗಿರತಕ್ಕಂಥ ಸನ್ಮಾನ್ಯ ಶ್ರೀ ಡಾಕ್ಟರ್ ಜಿನಗಿ ಸಾಹೇಬರು ಗದಗ್ ಇವರನ್ನು ಯುವ ಕರ್ನಾಟಕ ಭೀಮಸೇನಾ ಸಂಘಟನೆ ವತಿಯಿಂದ ಶಾಲುವದಿಸಿ ಹೂವಿನ ಹಾರ ಹಾಕುತ್ತಾ ಅವರನ್ನು ಸನ್ಮಾನಿಸಲಾಯಿತು ಇದೇ ಸಂದರ್ಭದಲ್ಲಿ…

ಕರುನಾಡು ಘರ್ಜನೆ ಸುದ್ದಿ ಗದಗ ದಿ.15 ತಾಲೂಕು ಪಂಚಾಯಿತಿ ನೂತನವಾಗಿ ಕಾರ್ಯನಿರ್ವಾಹಕ ಅಧಿಕಾರಿಯಾಗಿರತಕ್ಕಂಥ ಸನ್ಮಾನ್ಯ ಶ್ರೀ ಡಾಕ್ಟರ್ ಜಿನಗಿ ಸಾಹೇಬರು ಗದಗ್ ಇವರನ್ನು ಯುವ ಕರ್ನಾಟಕ ಭೀಮಸೇನಾ ಸಂಘಟನೆ ವತಿಯಿಂದ ಶಾಲುವದಿಸಿ ಹೂವಿನ ಹಾರ ಹಾಕುತ್ತಾ ಅವರನ್ನು ಸನ್ಮಾನಿಸಲಾಯಿತು ಇದೇ ಸಂದರ್ಭದಲ್ಲಿ ಪಶುಸಂಗಪಣೆ ಇಲಾಖೆಯಿಂದ ಸಾರ್ವಜನಿಕರಿಗೆ ಮಾಹಿತಿಗಳನ್ನು ಹೇಳೋದರ ಮೂಲಕ ಮತ್ತು ಏನಾದರೂ ಸಮಸ್ಯೆ ಇದ್ದರೆ ಹೆಚ್ಚುವರಿ ನನ್ನ ತಾಲೂಕು ಪಂಚಾಯಿತಿ ಪ್ರಬಾರ್ದಿಕಾರ್ಯನ್ನಾಗಿ ಮಾಡತಕ್ಕಂಥ ನಮ್ಮ ಗದಗ ತಾಲೂಕಿಗೆ ಇವರನ್ನು ತಾಲೂಕ ಪಂಚಾಯತಿ ವಿಶೇಷ ಅಧಿಕಾರ ಹಾಗಾಗಿ ಅವರಲ್ಲಿ ಇರ್ತಕ್ಕಂತಹ ಯೋಜನೆಗಳನ್ನು ಕೂಡ ನಮ್ಮ ಸಂಘಟನೆಯ ಒಡನೆ ಹಂಚಿಕೊಂಡಿರುತ್ತಾರೆ ಮತ್ತು ಗದಗ್ -ಬೆಟಿಗೇರಿ ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ ಒಂದರಲ್ಲಿ ನಮ್ಮ ಯುವ ಕರ್ನಾಟಕ ಭೀಮಸೇನಾ ಯುವಶಕ್ತಿಯ ಸಂಘಟನೆಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಭಾಭವನಕ್ಕೆ ನಗರ ಸಭೆ ಕಚೇರಿಯಿಂದ ವಾರ್ಡ್ ನಂಬರ್ ಒಂದರಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಭಾಭವನ ಮಾಡಲಿಕ್ಕೆ ಜಾಗವನ್ನು ನಮ್ಮ ವಾರ್ಡ್ ನಂಬರ್ ಒಂದರ ನಗರಸಭೆ ಸದಸ್ಯರಾಗಿರ್ತಕ್ಕಂತ ಸನ್ಮಾನ್ಯ ಶ್ರೀ ಪದ್ಮಾವತಿ ಅನಿಲ್ ಕುಮಾರ್ ಸಿದ್ದಮ್ಮನಹಳ್ಳಿ ನಮ್ಮ ವಾಲ್ಮೀಕಿ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷರಾಗಿರ್ತಕ್ಕಂತ ಶ್ರೀ ಅನಿಲ್ ಕುಮಾರ್ ಪಿ ಸಿದ್ದಂಹಳ್ಳಿ ಅವರಿಗೂ ಕೂಡಾ ಯುವ ಕರ್ನಾಟಕ ಭೀಮಸೇನ್ಯಾ ಸಂಘಟನೆ ವತಿಯಿಂದ ಹೊರಗೆ ಕೂಡ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತಾ ಕರ್ನಾಟಕ ಭೀಮಸೇನ ಸಂಘಟನೆ ಇವತ್ತಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇಯ ಜಯಂತಿ ಉತ್ಸವ ಕಾರ್ಯಕ್ರಮವನ್ನು ಅತಿ ವಜ್ರಮುನಿ ಯಿಂದ ಆಚರಿಸಲಾಯಿತು ಇದೇ ಸಂದರ್ಭದಲ್ಲಿ ಕರ್ನಾಟಕ ಭೀಮಸೇನಾ ಸಂಘ ರಾಜಕಾರದರ್ಶಿಯಾಗಿರ್ತಕ್ಕಂತ ಶ್ರೀ ರಾಮು ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು ಗದಗ ಶ್ರೀ ಮುತ್ತಣ್ಣ ವಾಯ್ ಚವಡಣ್ಣವರ ಇವರು ಕೂಡ ಉಪಸ್ಥಿತರಿದ್ದರು ನಮ್ಮ ಯುವ ಕರ್ನಾಟಕ ಭೀಮ ಶನಿ ಸಂಘಟನೆಯ ಎಲ್ಲ ನನ್ನ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ತಾಲೂಕಾಧ್ಯಕ್ಷರಾದ ಶಬ್ಬೀರ್ ಮತ್ತು ಜಿಲಾನಿ ಗೊಳಗುಂದಿ ಮತ್ತು ಅಲ್ತಾಫ್ ಕಟ್ಟಿಮನಿ ಬಾಬು ಸಾಬ್ ಬೆಟಗೇರಿ ಎದುರೇಶ ಮುಲ್ಲಾ ನಾಸಿರ್ಹಮ್ಮದ್ ಬಾಯ್ ಇನ್ನೂ ಅನೇಕ ಮುಂತಾದ ಕಾರ್ಯ ಕರ್ತರು ಉಪಸ್ಥಿತರಿದ್ದರು .

Editor

Leave a comment