ಕರುನಾಡು ಘರ್ಜನೆ ಸುದ್ದಿ ಗದಗ ದಿ .22 ಗದಗ ಇಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ಪ್ರಾಮಾಣಿಕ ಮೆರೆದ ಆಟೋ ಚಾಲಕ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘದ ಸದಸ್ಯರಾದ ಬಲರಾಮ್ ಪರಾಪುರ್ ದಿನಾಂಕ 22-4-2026 ನಗರದ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ಹೋಗುವಂತ ಸಂದರ್ಭದಲ್ಲಿ ಆಟೋದಲ್ಲಿ ಬ್ಯಾಗನ್ನು ಮರೆತು ಹೋಗಿರುತ್ತಾರೆ ಮುರಳಿ ಪ್ರಯಾಣಿಕರಿಗೆ ಬ್ಯಾಗನ್ನು ತಲುಪಿಸುತ್ತಾರೆ ಪ್ರಯಾಣಿಕರಹೆಸರು ಲಾವಣ್ಯ ಮಹೇಶ್ ಸಲ್ಗರ್. ಸಾ. ಜಂತ್ಲಿ ಶಿರೂರ್ ಪ್ರಯಾಣಿಕರ ಹೇಳಿದ ಹಾಗೆ ಬ್ಯಾಗಿನಲ್ಲಿ ಬಂಗಾರದ ಮಾಂಗಲ್ಯ ಸರ ಇತ್ತು ಎಲ್ಲಾ ಆಟೋ ಚಾಲಕರಿಗೆ ಧನ್ಯವಾದಗಳು ಅಣ್ಣಾರ ಹೇಳುವ ಮುಖಾಂತರ ಅವರ ಕೃತಜ್ಞತೆಯನ್ನು ಹೇಳಿದ್ದಾರೆ ಸುಮಾರು ನಾಲ್ಕರಿಂದ ಐದು ತಲೆ ಬಂಗಾರದ ಮಾಂಗಲ್ಯ ಸರವನ್ನು ಮರಳಿ ಸಂಬಂಧಪಟ್ಟಂತ ಪ್ರಯಾಣಿಕರಿಗೆ ತಲುಪಿಸಿರುವ ಅಂತ ಸದಾ ದುಡಿಮೆಯ ನಂಬಿ ಬದುಕುತ್ತಿರುವ ಗದಗ್ ಜಿಲ್ಲೆಯ ಆಟೋ ಚಾಲಕರಾದಂತ ಬಲರಾಮ ಪರಪುರ ರವರಿಗೆ ನಮ್ಮ ಹೊಸ ಬಸ್ ನಿಲ್ದಾಣದ ಎಲ್ಲಾ ಆಟೋ ಚಾಲಕರ ಮಾಲಕರ ಹಾಗೂ ಗದಗ ಜಿಲ್ಲೆಯ ಆಟೋ ಚಾಲಕರ ಮಾಲಕರ ಸಂಘದ ಪರವಾಗಿ ತುಂಬು ಹೃದಯದ ಧನ್ಯವಾದಗಳು ನಮ್ಮ ಗದಗ್ ಜಿಲ್ಲೆಯ ಆಟೋ ಚಾಲಕರು ನಮ್ಮ ಹೆಮ್ಮೆ ಎನ್ನುವುದು ಇನ್ನೂ ನಮಗೆ ಸಂತೋಷದ ವಿಷಯ
ಗದಗ | ಪ್ರಾಮಾಣಿಕ ಮೆರೆದ ಆಟೋ ಚಾಲಕ ಬಲರಾಮ ಪರಪೂರ್
ಕರುನಾಡು ಘರ್ಜನೆ ಸುದ್ದಿ ಗದಗ ದಿ .22 ಗದಗ ಇಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ಪ್ರಾಮಾಣಿಕ ಮೆರೆದ ಆಟೋ ಚಾಲಕ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘದ ಸದಸ್ಯರಾದ ಬಲರಾಮ್ ಪರಾಪುರ್ ದಿನಾಂಕ 22-4-2026 ನಗರದ ಹೊಸ ಬಸ್ ನಿಲ್ದಾಣದಿಂದ…