ಕರುನಾಡು ಘರ್ಜುನೆ ಸುದ್ದಿ ಗದಗ ಎಪ್ರಿಲ್ 23: ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ವತಿಯಿಂದ ನೇರ ಸಂದರ್ಶನವಿದ್ದು ಎಪ್ರಿಲ್ 29 ರಂದು ಬುಧವಾರ ಬೆಳೆಗ್ಗೆ 10-00 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾ ಆಡಳಿತ ಭವನ 2ನೇ ಮಹಡಿ ರೂಂ.ನA:-215 ಗದಗ, ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ನೇರ ಸಂರ್ದಶನದಲ್ಲಿ ಈ ಕೆಳಗಿನ ಕಂಪನಿಗಳು ಭಾಗವಹಿಸಲಿದೆ.
ಫುಕೂಕು ಇಂಡಿಯಾ ಪ್ರೆöÊವೇಟ ಲಿಮಿಟೆಡ, ಬೆಳಗಾವಿ ( ಎಮ್.ಎನ್.ಸಿ ಕಂಪನಿ ), ವಿದ್ಯಾರ್ಹತೆ : ಡಿಪ್ಲೂಮಾ ಮತ್ತು ಬಿ.ಎ, ಬಿ.ಕಾಂ, ಬಿ.ಎಸಿ,್ಸ ಬಿ.ಬಿ.ಎ ಹಾಗೂ ಯಾವುದೇ ಪದವಿ, ಹುದ್ದೆ : ಮಶಿನ ಆಪರೇಟರ ಹಾಗೂ ಅಸೇಂಬ್ಲಿ ಡಿಪಾರಟಮೆಂಟ, ವಯಸ್ಸು : 18 ರಿಂದ 26, ಕೇಲಸದ ಸ್ಥಳ : ಬೆಳಗಾವಿ. ಇತರೆ: ಇ.ಎಸ್.ಐ, ಫಿ.ಎಫ್, ಭೋನಸ ಮತ್ತು ಗ್ರಾಚೂಟಿ. ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ (ಬಯೋಡಾಟಾ) ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು.
ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಯುವನಿಧಿ ಯೋಜನೇಯ ಫಲಾನುಭವಿಗಳು ಈ ನೇರ ಸಂದರ್ಶನದಲ್ಲಿ ಕಡ್ಡಾಯವಾಗಿ ಪಾಲ್ಗೋಳಬೇಕು. ನೇರ ಸಂರ್ದಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರ ಸಂರ್ದಶನದ ದಿನದಂದೇ ಮಾಡಿಸಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 9632607419, 6363330688, 9538862450 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಯಾದ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.