ಕರುನಾಡು ಘರ್ಜುನೆ ಸುದ್ದಿ ಇಂದು ದಿ: 07 ರಂದು ನಡೆದಂತ ಕೆರೆಕಟ್ಟೆ ದರ್ಗಾ ಉರಸ್ಸಿನ ಸಂಭ್ರಮದಲ್ಲಿ ಭಾಗವಹಿಸಿದಂತ್ತಾ ಸನ್ಮಾನ್ಯ ಶ್ರೀ ಜಿ ಎಸ್ ಪಾಟೀಲ್ ಇವರು ದೀಪ ಹಚ್ಚುವುದರ ಮೂಲಕ (ಚಿರಾಕ ) ಪ್ರಾರಂಭಿಸಲಾಯಿತು.
ಹಾಗೂ ದಿನಾಂಕ 6/5/2026 ರಂದು ಸಂದಲ (ಗಂಧ ) ದಾವಲಸಾಬ್ ಚೋಪ್ದಾರ್ ಇವರ ಮನೆಯಿಂದ ನಿರ್ವಹಿಸಲಾಯಿತು ಹಾಗೂ ಸಾವಿರಾರು ಸದ್ಭಕ್ತರಿಗೆ ಅನ್ನಪ್ರಸಾದವನ್ನು ನೆರ್ವೇರಿಸಲಾಯಿತು.
ಈ ಸಭೆಯಲ್ಲಿ ಭಾಗವಹಿಸಿದಂತ ಶಫೀಕ್ ಮುಗೂರ್ ಅಧ್ಯಕ್ಷರು ಅಜಾದ್ ಬ್ಯಾಂಕ್ ಕಮಿಟಿ ರೋಣ ಮಕ್ತುಮ್ ಸಾಬ್ ಮುಲ್ಲಾ ಉಪಾಧ್ಯಕ್ಷರು ಅಜಾದ್ ಕಮಿಟಿರೋಣ ಸದಸ್ಯರಾದಂತಹ ಖಾಜೆಸಾಬ್ ಜಕ್ಕಲಿ ಇಮಾಮ ಹೊಸಳ್ಳಿ ಮುಕ್ತಾರ್ ಮುಲ್ಲಾ ಖಾಜಿ ಮುಲ್ಲಾ ಮುನ್ನಾ ಕೊಪ್ಪಳ ಗಣಿ ಸೊಪೇಗಾರ್ ಅಜೀಜ್ ಬೆಟಗೇರಿ ಮುನ್ನಾ ದಳವಾಯಿ ಅಬ್ದುಲ್ ಮುಲ್ಲಾ ಇಮಾಮಸಾಬ್ ನದಾಫ್ ಎನ್ಎ ಮುಲ್ಲಾ ಶಿಕ್ಷಕರು ಶಬ್ಬೀರ್ ಶೇಕ್ ಶೌಕತ್ತಲಿ ಹುಲ್ಯಾಳ ಸಿರಾಜ್ ಶೇಖನ್ನವರ್ ಮಹಮ್ಮದ್ ಅಲಿಚನ್ನೂರ್ ಎಲ್ಲ ಗಣ್ಯಮಾನ್ಯರು ಉಪಸ್ಥಿತಿಯಲ್ಲಿದ್ದರು.